ಇಂಥ ಕೆಟ್ಟ ಪ್ರಪಂಚದಲ್ಲಿರಲ್ಲ, ಹೋಗ್ತೀನಿ ಎಂದ KGF ಗಾಯಕಿ..!

Suvarna News   | Asianet News
Published : Jun 24, 2020, 03:47 PM ISTUpdated : Jun 24, 2020, 04:10 PM IST

ಸೋಷಿಯಲ್ ಮೀಡಿಯಾ ಸಾಮಾನ್ಯ ಜನರಿಗೆ ಒಂದು ರೀತಿಯಾಗಿದ್ದರೆ, ಸೆಲೆಬ್ರಟಿಗಳಿಗೆ ಬೇರೆ ರೀತಿ. ಅಸಂಖ್ಯಾತ ಅಭಿಮಾನಿಗಳ ಟೀಕೆ, ವ್ಯಂಗ್ಯ ಎಲ್ಲವನ್ನೂ ಸಮನಾಗಿ ಸ್ವೀಕರಿಸಿ ಸಾಗಬೇಕಾಗುತ್ತದೆ. ಕೆಜಿಎಫ್ ಹಾಡು ಹಾಡಿದ ಖ್ಯಾತ ಗಾಯಕಿ ನೇಹಾ ಕಕ್ಕರ್ ಇಂಥ ಪ್ರಪಂಚದಲ್ಲಿ ನಾನಿರಲ್ಲ ಹೋಗುತ್ತೇನೆ ಎಂದಿದ್ದಾರೆ.

PREV
110

210

ಹಿಂದಿ, ಪಂಜಾಬಿ ಹಾಡುಗಳನ್ನು ಹಾಡಿ, ಆಲ್ಬಮ್‌ಗಳ ಮೂಲಕವೂ ಯುವ ಜನರ ನೆಚ್ಚಿನ ಗಾಯಕಿಯಾಗಿರುವ ನೇಹಾ ಬದುಕಿನಲ್ಲಿ ಏರಿಳಿತಗಳನ್ನು ಕಂಡವರು.

310

ದೀರ್ಘ ಕಾಲಿಕ ಗೆಳೆಯನ ಜೊತೆ ಬ್ರೇಕ್‌ಅಪ್‌ ಆದ ಮೇಲೆ ಖಿನ್ನತೆಗೊಳಗಾಗಿದ್ದ ನೇಹಾ ಅದನ್ನೂ ಮೆಟ್ಟಿ ನಿಂತಿದ್ದರು.

410

ಇದೀಗ ನೇಹಾ ಹೊಸದೊಂದು ಪೋಸ್ಟ್ ಹಾಕಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

510

ನಾನು ನಿದ್ದೆಗೆ ಜಾರುತ್ತಿದ್ದೇನೆ. ಈ ಪ್ರಪಂಚ ಸುಧಾರಿಸಿದಾಗ ನನ್ನನ್ನು ಎಬ್ಬಿಸಿ ಎಂದು ಬರೆದಿದ್ದಾರೆ.

610

ಪ್ರೀತಿ, ಕರುಣೆ, ಕಾಳಜಿ, ಗೌರವ, ನಗು, ಹಾಸ್ಯ, ಒಳ್ಳೆಯ ಜನರು ತುಂಬಿದ ಪ್ರಪಂಚ ಬಂದಾಗ ನನ್ನನ್ನು ಎಬ್ಬಿಸಿ. ನೆಪೊಟಿಸಂ, ಅಸೂಯೆ, ಜಡ್ಜ್‌ಮೆಂಟ್ಸ್, ಬಾಸಿಸಂ, ಹಿಟ್ಲರ್‌, ಕೊಲೆ, ಆತ್ಮಹತ್ಯೆ, ಕೆಟ್ಟ ಜನರಿದ್ದಾಗ ಅಲ್ಲ.. ಗುಡ್‌ ನೈಟ್ ಎಂದು ಅವರು ಬರೆದಿದ್ದಾರೆ.

710

ಪೋಸ್ಟ್ ನೋಡಿ ಅಭಿಮಾನಿಗಳು ಶಾಕ್ ಆಗುತ್ತಾರೆಂದೇ ಅದರ ಜೊತೆಗೇ, ಹೆದರಬೇಡಿ ನಾನು ಸಾಯುವುದಿಲ್ಲ, ಒಂದಷ್ಟು ದಿನಕ್ಕೆ ದೂರ ಹೋಗುತ್ತಿದ್ದೇನೆ ಎಂದು ಬರೆದಿದ್ದಾರೆ.

810

ಇದು ಯಾರಿಗಾದರೂ ಬೇಸರವಾದರೆ ಕ್ಷಮಿಸಿ. ಆದರರೆ ನಾನಿದನ್ನು ಬಹಳಷ್ಟು ಸಮಯದಿಂದ ಅನುಭವಿಸುತ್ತಿದ್ದೇನೆ. ನಾನು ಬಹಳಷ್ಟು ಸಮಯದಿಂದ ಖುಷಿಯಾಗಿರಲು ಪ್ರಯತ್ನಿಸುತ್ತಿದ್ದೇನೆ. ಆದರೆ ಆಗಿಲ್ಲ. ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದ ನೇಹಾ ಹಿಂದೊಮ್ಮೆ ತಮ್ಮ ಹಳೆಯ ಮನೆ ಹಾಗೂ ಹೊಸ ಮನೆಯ ಫೋಟೋ ಶೇರ್ ಮಾಡಿಕೊಂಡಿದ್ದರು.

910

ನಾನು ಭಾವುಕ ವ್ಯಕ್ತಿ. ಸೋ ಇವೆಲ್ಲ ನನಗೆ ಬೇಸರ ತರಿಸುತ್ತವೆ. ಹೆದರಬೇಡಿ ನಾನು ಆರಾಮವಾಗಿದ್ದೇನೆ. ಲವ್‌ ಯೂ ಗಯ್ಸ್ ಎಂದು ಬರೆದಿದ್ದಾರೆ.

1010

ಸದ್ಯ ನೇಹಾ ಕಕ್ಕರ್ ಬಾಲಿವುಡ್ ಫೀಮೇಲ್ ಸಿಂಗರ್‌ಗಳಲ್ಲಿ ಟಾಪ್ ಗಾಯಕಿ.  ರಿಯಾಲಿಟಿ ಶೋಗಳಲ್ಲಿಯೂ ತೀರ್ಪುಗಾರರಾಗಿದ್ದರು. ಆಂಖ್ ಮಾರೆ, ದಿಲ್ ಬರ್, ಓ ಸಾಕಿ ಸಾಕಿ ಹಾಗೇ ಗರ್ಮಿ ಹಾಡುಗಳು ಇವರ ಲೇಟೆಸ್ಟ್ ಹಿಡ್ ಸಾಂಗ್

click me!

Recommended Stories