ಬೆಟ್ಟಿಂಗ್ ಆ್ಯಪ್ಸ್ ವಿಚಾರ ಟಾಲಿವುಡ್‌ನಲ್ಲಿ ದೊಡ್ಡ ಸುದ್ದಿ ಮಾಡ್ತಿದೆ. ರಾಣಾ, ಪ್ರಕಾಶ್ ರಾಜ್, ಆ್ಯಂಕರ್ ಶ್ಯಾಮಲಾ, ರೀತು ಚೌದರಿ, ವಿಷ್ಣುಪ್ರಿಯಾ, ಟೇಸ್ಟಿ ತೇಜ, ವಿಜಯ್ ದೇವರಕೊಂಡ, ಸುಪ್ರೀತಾ ಅಂತ ಸೆಲೆಬ್ರಿಟಿಗಳು ಬೆಟ್ಟಿಂಗ್ ಆ್ಯಪ್ಸ್‌ನ್ನ ಪ್ರಮೋಟ್ ಮಾಡಿದಾರೆ ಅಂತ ಆರೋಪ ಬಂದಿದೆ. ವಿಷ್ಣುಪ್ರಿಯಾ, ಶ್ಯಾಮಲಾ ಅಂತವರು ನಾವು ಬೆಟ್ಟಿಂಗ್ ಆ್ಯಪ್ಸ್‌ನ್ನ ಪ್ರಮೋಟ್ ಮಾಡಿದ್ದೀವಿ ಅಂತ ಒಪ್ಪಿಕೊಂಡಿದ್ದಾರೆ.