'ಹೌಸ್‌ಫುಲ್ 5' ಬಗ್ಗೆ
ತರುಣ್ ಮನುಖಾನಿ ನಿರ್ದೇಶನದ, ಸಾಜಿದ್ ನಡಿಯಾಡ್ವಾಲ ನಿರ್ಮಾಣದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್, ಫರ್ದೀನ್ ಖಾನ್, ಡಿನೋ ಮೋರಿಯಾ, ಶ್ರೇಯಸ್ ತಲ್ಪಡೆ, ನಾನಾ ಪಾಟೇಕರ್, ಜಾಕಿ ಶ್ರಾಫ್, ಸಂಜಯ್ ದತ್, ಜಾನಿ ಲಿವರ್, ರಂಜಿತ್, ನಿಕಿತನ್ ಧೀರ್, ಚಿತ್ರಾಂಗದ ಸಿಂಗ್, ಜಾಕ್ವೆಲಿನ್ ಫರ್ನಾಂಡಿಸ್, ಸೋನಮ್ ಬಾಜ್ವಾ, ನರ್ಗಿಸ್ ಫಖ್ರಿ, ಸೌಂದರ್ಯ ಶರ್ಮ ಮುಂತಾದವರಿದ್ದಾರೆ.