ವಿರಾಜಪೇಟೆ ಸುತ್ತ 50 ಎಕರೆ ಕಾಫಿ ತೋಟ.
ವಿರಾಜಪೇಟೆಯಲ್ಲಿ ಸೆರಿನಿಟಿ ಹಾಲ್.
ತಂದೆ ಮದನ್ ಮಂದಣ್ಣ ಕಾಫಿ ಉದ್ಯಮಿ.
ಮೈತಾಡಿ ಗ್ರಾಮದಲ್ಲಿ 25 ಎಕರೆ ಕಾಫಿನ ತೋಟ ರಶ್ಮಿಕಾ ತಂದೆ ಹೆಸರಿನಲ್ಲಿದೆ.
ವಿರಾಜಪೇಟೆಯ ವಿಜಯನಗರದ ಮನೆ ಕಳೆದ ವರ್ಷ ಸೇಲ್ ಮಾಡಿದ್ದು, 1.5 ಕೋಟಿಗೆ ಮಾರಾಟವಾಗಿದೆ.
ಹಲವು ವ್ಯವಹಾರಗಳಲ್ಲಿ ರಶ್ಮಿಕಾ ಹಣ ಹೂಡಿರುವ ಶಂಕೆ.
ನಗದು ರೂಪದಲ್ಲಿ ಸಂಭಾವನೆ ಪಡೆದಿರುವ ಅನುಮಾನ.
ಕಿರಿಕ್ ಪಾರ್ಟಿ ಸಿನಿಮಾಗೆ 3 ಲಕ್ಷ ಸಂಭಾವನೆ ಪಡೆದಿದ್ದ ರಶ್ಮಿಕಾ ಸದ್ಯ 1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತಿದೆ.
ಜಾಹಿರಾತು ಸಂಸ್ಥೆಗಳ ಜತೆ ಷೇರು ವ್ಯವಹಾರ ನಡೆಸಿರುವ ಅನುಮಾನವೂ ಇದೆ.
ವಿರಾಜಪೇಟೆಯಲ್ಲಿರುವ ಸೆರೆನಿಟಿ ಹಾಲ್, ಮದುವೆ ಕಾರ್ಯಕ್ರಮಕ್ಕೆ 1.5 ಲಕ್ಷ ಬಾಡಿಗೆ.
ಇನ್ನು ಟಾಲಿವುಡ್ ನಲ್ಲಿ ಸಿನಿಮಾ ನಿರ್ಮಾಣಕ್ಕೆ ಹಣ ಹೂಡಿಕೆ ಶಂಕೆಯೂ ವ್ಯಕ್ತವಾಗಿದೆ.
ಶೀಘ್ರದಲ್ಲೇ ಶಾಲೆ ಹಾಗೂ ಪೆಟ್ರೋಲ್ ಬಂಕ್ ತೆರೆಯುವ ಸಿದ್ಧತೆಯಲ್ಲಿದ್ದ ರಶ್ಮಿಕಾ ಮಂದಣ್ಣ.
2013 - ಬೆಂಗಳೂರಿನ ಟಾಪ್ ಮಾಡೆಲ್ ಸ್ಪರ್ಧೆಯಲ್ಲಿ ಗೆದ್ದಿದ್ದ ರಶ್ಮಿಕಾ.
2012- ಮಾಡೆಲಿಂಗ್ ಆರಂಭ, ಕ್ಲೀನ್ & ಕ್ಲಿಯರ್ ಫ್ರೆಸ್ ಆಫ್ ಇಂಡಿಯಾ ಟೈಟಲ್ ಗಳಿಸಿದ ರಶ್ಮಿಕಾ.
ಕೇವಲ ನಾಲ್ಕೇ ವರ್ಷಕ್ಕೆ ಕೋಟ್ಯಧಿಪತಿಯಾದ ರಶ್ಮಿಕಾ.
ಟಾಲಿವುಡ್ನಲ್ಲಿ ಸಿನಿಮಾ ನಿರ್ಮಾಣಕ್ಕೆ ಹಣ ಹೂಡಿರುವ ರಶ್ಮಿಕಾ.