ಈ ನಟಿಯರಿಗೆ ಅಂಡರ್ ವಾಟರ್ ನಲ್ಲಿ ಪೋಟೋ ಶೂಟ್ ಮಾಡಿಸಿಕೊಳ್ಳುವ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗರ್ಭಿಣಿ ಸಮೀರಾ ರೆಡ್ಡಿ ಅಂಡರ್ ವಾಟರ್ ಶೂಟ್ ಮಾಡಿಸಿ ಸುದ್ದಿಯಾಗಿದ್ದರು. ಇದೀಗನೀರಿನ ಆಳಕ್ಕಿಳಿದು ಪೋಟೋ ತೆಗೆಸಿಕೊಂಡ ಬಾಲಿವುಡ್ ತಾರೆ ಅಲಿಯಾ ಭಟ್ ಸುದ್ದಿ.. ಪೋಟೋ ತೆಗೆಸಿಕೊಂಡು ಆಲಿಯಾ ಟ್ರೋಲ್ ಆಗಿದ್ದಾರೆ.