ಒನ್ಲಿ ಅಡಲ್ಟ್ಸ್ ಪಾರ್ಕ್.. ಜತೆಗೆ ಕೂತು ವಿಡಿಯೋ ನೋಡಿ..ಮತ್ತೆ ಇನ್ನೇನಿದೆ ಒಳಗೆ!
First Published | Oct 23, 2020, 11:44 PM ISTಟೊಕಿಯೋ(ಅ. 23) ವಯಸ್ಕರಿಗೆ ಮಾತ್ರ..ಹೌದು ವಯಸ್ಕರಿಗೆ ಮಾತ್ರ ಇಲ್ಲಿ ಪ್ರವೇಶ. ವಯಸ್ಕರ್ ಥೀಮ್ ಪಾರ್ಕೊಂದು ಟೊಕಿಯೋ ರೆಡ್ ಲೈಟ್ ಜಿಲ್ಲೆಯಲ್ಲಿ ತೆರೆದುಕೊಂಡಿದೆ. ಆಗಮಿಸುವ ಗ್ರಾಹಕರನ್ನು ಪೋರ್ನ್ ಸ್ಟಾರ್ ಗಳೆ ಮುಂದಾಗಿ ಸತ್ಕಾರ ಮಾಡುತ್ತಾರೆ. ಪೋರ್ನ್ ವಿಡಿಯೋಗಳನ್ನು ಜತೆಯಾಗಿ ಕೂತು ನೋಡಲು ಅವಕಾಶ ಇದೆ.