111
ಮಗು ಹುಟ್ಟುವಾಗಲೇ, ಮಗುವಿನೊಂದಿಗೆ ತಾಯಿಯೊಬ್ಬಳು ಹುಟ್ಟುತ್ತಾಳೆ

Subscribe to get breaking news alertsSubscribe 211
ಜಗತ್ತಿಗೆ ನೀನು ತಾಯಿಯಷ್ಟೇ, ಆದರೆ ಕುಟುಂಬಕ್ಕೆ ನೀನೇ ಜಗತ್ತು ಅಮ್ಮಾ..

311
ಪ್ರಪಂಚದಾದ್ಯಂತ ಮತ್ತೊಮ್ಮೆ ಪಡೆಯಲಾಗದ ಅಮೂಲ್ಯ ವಸ್ತು ಅಂದರೆ ತಾಯಿ.

411
ಮರೆಯುವುದುಂಟೇ ಮರೆಯಲಿ ನಿಂತೆ ಕಾಯುವ ಕರುಣಾಮಯಿಯ...

511
ತಾಯಿ ಎಲ್ಲರ ಸ್ಥಾನ ತುಂಬಬಲ್ಲಳು ಆದರೆ ಅವಳ ಸ್ಥಾನವನ್ನು ಆಕೆಯೊಬ್ಬಳೇ ತುಂಬಬಲ್ಲಳು.

611
ತಾಯಿ ಎನ್ನುವ ದೇವರು ದೇವರಿಗೂ ದೇವರು.
ತಾಯಿ ಎನ್ನುವ ದೇವರು ದೇವರಿಗೂ ದೇವರು.
711
ಸಾವಿರ ಪದಗಳ ಬೆರೆಸಿದರು ಸಾಲದು ಇವಳನ್ನು ವರ್ಣಿಸಲು, ಸಾವಿರ ಜನ್ಮವ ಕಳೆದರೂ ಸಾಲದು ಇವಳ ಋಣ ತೀರಿಸಲು.

811
ಪ್ರೀತಿ ಮತ್ತು ಸಹನೆಗೆ ನಿರ್ದಿಷ್ಟ ರೂಪ, ಆಕಾರ ಅಂತಿದ್ರೆ ಅದು 'ಅಮ್ಮಾ'

911
ತನ್ನ ಬಾಳ ಸಕ್ಕರೆ ಅಕ್ಕರೆಯಿಂದ ಮಕ್ಕಳಿಗೆ ಉಣಬಡಿಸುವವಳು ತಾಯಿ.

1011
ಹೊಟ್ಟೆ ತುಂಬಾ ಊಟ ಮಾಡಿದರೂ ಇನ್ನು ಒಂದು ತುತ್ತು ತಿನ್ನು ಎಂದು ಬಾಯಿಗೆ ಇಡುವವಳು ತಾಯಿ ಮಾತ್ರ.

1111
ಜಗದಿ ಒಲವ ಬಣ್ಣಿಸಲು ಕವಿಗಳು ನೂರಾರು ಬೇಕೆ, ಎರಡು ಅಕ್ಷರದ ಮಹಾಕಾವ್ಯ 'ಅಮ್ಮ' ಎಂದರೆ ಸಾಕೆ