ನುಗ್ಗೇಕಾಯಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಬಲು ಅಪರೂಪದ ತರಕಾರಿ ಇದು. ಈ ನುಗ್ಗೇಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಅಂಶಗಳಿವೆ. ನುಗ್ಗೇಕಾಯಿ ಬೆಳೆಯುವುದು ಹೇಗೆ? ನಿಮ್ಮ ಮನೆಯ ಟೆರೆಸ್ ಮೇಲೂ ಕೂಡ ಈ ತರಕಾರಿಯನ್ನು ಬೆಳೆಯಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ನಾವು ನೆಡುವ ಗಿಡದ ದಂಟು ಅಥವಾ ಕಡ್ಡಿಯ ಮೇಲ್ಭಾಗದಲ್ಲಿ ಸಗಣಿ ಹಾಗೂ ಮಣ್ಣು ಹಾಕಿ ಕವರ್ ಮಾಡಬೇಕು. ಇದರಿಂದ ಗಿಡದ ಕಡ್ಡಿ ತೇವದಿಂದ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.