ಈರುಳ್ಳಿ ತಂದ್ಮೇಲೆ ಎರಡರಿಂದ ಮೂರು ದಿನ ದಿನ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ. ಹೀಗೆ ಮಾಡಿದ್ರೆ ತೇವಾಂಶ ಹೋಗಿ ಬೇಗ ಹಾಳಾಗಲ್ಲ.
27
ಹಾಳಾದ ಈರುಳ್ಳಿ ಬೇರ್ಪಡಿಸಿ
ಸ್ಟೋರ್ ಮಾಡೋ ಮುಂಚೆ ಪ್ರತಿ ಈರುಳ್ಳಿ ನೋಡಿ. ಒಂದು ವೇಳೆ ಕಟ್ಟಾದ, ಹಾಳಾದ ಅಥವಾ ಮೆತ್ತಗಾದ ಈರುಳ್ಳಿ ಇದ್ರೆ, ತಕ್ಷಣ ಬೇರ್ಪಡಿಸಿ. ಇಲ್ಲಾಂದ್ರೆ ಉಳಿದ ಈರುಳ್ಳಿ ಕೂಡ ಬೇಗ ಹಾಳಾಗುತ್ತೆ.
37
ಗಾಳಿ ಬರೋ ಜಾಗದಲ್ಲಿಡಿ
ಈರುಳ್ಳಿನ ತೇವಾಂಶ ಇಲ್ಲದ ಮತ್ತು ಗಾಳಿ ಬರೋ ಜಾಗದಲ್ಲಿಡಿ. ಕತ್ತಲೆ ಮತ್ತು ತಂಪಾದ ಜಾಗದಲ್ಲಿ ರೂಮ್ ಟೆಂಪರೇಚರ್ ಒಳ್ಳೆಯದು.