Published : Aug 28, 2019, 04:00 PM ISTUpdated : Aug 28, 2019, 07:30 PM IST
ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಖುಷಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲವರು ಈ ಬಿರುಗಾಳಿಯನ್ನೆದುರಿಸಿ ಗೆದ್ದರೆ, ಇನ್ನು ಕೆಲವರು ಇದರ ಆರ್ಭಟಕ್ಕೆ ನಲುಗಿ ಗೆಲ್ಲಲಾಗದೆ ನಲುಗಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಔಷಧಿಗಿಂತ ಹೆಚ್ಚು ತಮ್ಮವರಿಂದ ಸಿಗುವ ಬೆಂಬಲ, ಆತ್ಮವಿಶ್ವಾಸವೇ ಮರುಜನ್ಮ ನೀಡುತ್ತದೆ. ಹೀಗಿರುವಾಗ ಖುಷಿಯಾಗಿದ್ದ Kelsey Johnson ಹಾಗೂ ಚಾರ್ಲೀ ಸುಖ ಸಂಸಾರದಲ್ಲಿ ಕ್ಯಾನ್ಸರ್ ಮಾರಿ ಸುನಾಮಿ ಎಬ್ಬಿಸಿದ ಕತೆ ಈ ಫೋಟೋಗಳೇ ಹೇಳುತ್ತವೆ. Photo Courtesy- Mandy Parks Photography
ಕ್ಯಾನ್ಸರ್ ಎಂಬ ರೋಗ, ಅದರಲ್ಲೂ ಬ್ರೆಸ್ಟ್ ಕ್ಯಾನ್ಸರ್ ಎಂಬುವುದು ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೇ ಬ್ರೆಸ್ಟ್ ಕ್ಯಾನ್ಸರ್ ಎಂಬ ಮಹಾಮಾರಿ Kelsey Johnson ಹಾಗೂ ಚಾರ್ಲೀ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿತ್ತು

217
ಕ್ಯಾನ್ಸರ್ ಎಂದರೆ ಸಾಮಾನ್ಯರೇ ಒಂದು ಬಾರಿ ಧೃತಿಗೆಡುತ್ತಾರೆ. ಹೀಗಿರುವಾಗ ನರ್ಸ್ ಆಗಿದ್ದ ಚಾರ್ಲೀ ಕೂಡಾ ಇದನ್ನು ಕೇಳಿ ಭಯಗೊಂಡಿದ್ದಳು

317
ಆದರೆ ಈ ವೇಳೆ ಜೀವನ ಪರ್ಯಂತ ನಿನ್ನೊಂದಿಗಿದ್ದೇನೆ ಎಂದಿದ್ದ ಪತಿ, ತನ್ನ ಪತ್ನಿಗೆ ಸಂತೈಸಿ ಧೈರ್ಯ ತುಂಬಿದ್ದ

417
ಭಯಬೇಡ, ನೀನು ಹೇಗೇ ಇದ್ದರೂ ನಿನ್ನ ಮೇಲಿರುವ ಪ್ರೀತಿ ಯಾವತ್ತೂ ಕಡಿಮೆಯಾಗುವುದಿಲ್ಲ ಎನ್ನುವ ನುಡಿಗಳಿಂದ Kelsey Johnson ಪತ್ನಿಗೆ ಧೈರ್ಯ ತುಂಬಿದ್ದಾನೆ.

517
ಮಹಿಳೆಯೊಬ್ಬಳಿಗೆ ಅಂದ ನೀಡುವುದೇ ಕೂದಲು, ಆದರೆ ಕ್ಯಾನ್ಸರ್‌ಗೆ ನೀಡಲಾಗುವ ಪ್ರಮುಖ ಚಿಕಿತ್ಸೆ ಕೀಮೋಥೆರಪಿಯಲ್ಲಿ ಆಕೆ ಕೂದಲನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇದು ಆಕೆಯ ಆತ್ಮಸ್ಥೈರ್ಯ ಮತ್ತಷ್ಟು ಕುಗ್ಗಿಸುತ್ತದೆ.

617
ಆದರೆ ವೃತ್ತಿಯಲ್ಲಿ ನರ್ಸ್ ಆಗಿದ್ದ ಚಾರ್ಲೀಗೆ, ಧೈರ್ಯ ತುಂಬಿದ Kelsey Johnson ತನ್ನ ಕೈಯ್ಯಾರೆ ಆಕೆಯ ಕೂದಲನ್ನು ಶೇವ್ ಮಾಡಿದ್ದಾನೆ.

717
ಮುದ್ದಾದ ಹೆಂಡತಿಯ ಕೂದಲನ್ನು ತನ್ನ ಕೈಯ್ಯಾರೆ ತೆಗೆಯಬೇಕಲ್ಲಾ ಎಂಬ ಸಂಕಟ Kelsey Johnsonರದ್ದು

817
ಕಣ್ಣೆದುರೇ ಸೊಂಪಾಗಿ ಬೆಳೆದಿದ್ದ ಕೂದಲು ಹೀಗೆ ಕಳೆದುಕೊಳ್ಳಬೇಕಲ್ಲಾ ಎಂಬ ನೋವು ಚಾರ್ಲಿಯದ್ದು

917
'ತಲೆಯಲ್ಲಿ ಕೂದಲಿಲ್ಲ, ಈ ಹಿಂದಿನ ಸೌಂದರ್ಯವಿಲ್ಲ.... ಮೊದಲಿನಂತೆ ನೀನು ನನ್ನನ್ನು ಪ್ರೀತಿಸಬಲ್ಲೆಯಾ?'

1017
’ಭಯಬೇಡ ಅದೆಷ್ಟೇ ದೊಡ್ಡ ಸಮಸ್ಯೆಯಾದರೂ ನಾನು ನಿನ್ನೊಂದಿಗಿದ್ದೇನೆ. ಬಂದ ಕಷ್ಟಗಳನ್ನು ಒಂದಾಗಿ ಎದುರಿಸೋಣ'

1117
’ನೀನು ಹೇಗೇ ಇದ್ದರೂ ನನ್ನವಳು. ಸೌಂದರ್ಯ ಪ್ರೀತಿಗಿಂತ ದೊಡ್ಡದಲ್ಲ. ಧೈರ್ಯದಿಂದಿರು’