ದಂಪತಿ ಮಧ್ಯೆ ಹುಳಿ ಹಿಂಡಿದ ಕೊರೋನಾ, ಒಂದಾಗಿ ಬಾಳಲು ಬಿಡಲ್ವಣ್ಣ!

First Published | Mar 17, 2020, 3:57 PM IST

ಕೊರೋನಾ ವೈರಸ್ ಚೀನಾದಲ್ಲಿ ಅಬ್ಬರಿಸಿ ಇಡೀ ಪ್ರಪಂಚನ್ನೇ ವ್ಯಾಪಿಸಿ ಸಾವುಗಳ ಲೆಕ್ಕವನ್ನು ಏರಿಸಿಕೊಂಡೇ ಸಾಗುತ್ತಿದೆ. ಇದೆಲ್ಲದರ ನಡುವೆ ಚೀನಾದಲ್ಲಿ ಡಿವೋರ್ಸ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಇದಕ್ಕೂ ಕೊರೋನಾ ವೈರಸ್ಸೇ ಕಾರಣ.

ಕೊರೋನಾ ವೈರಸ್ ಕಾರಣಕ್ಕೆ ದಂಪತಿಗಳಿಗೆ ಮನೆಯಲ್ಲೇ ದಿಗ್ಭಂಧನ ಅನಿವಾರ್ಯವಾಗಿದ್ದು ಇಬ್ಬರ ನಡುವಿನ ಮನಸ್ತಾಪ ಹೆಚ್ಚಾಗಿದೆ.
ಕೊರೋನಾ ವೈರಸ್ ಕಾಣಿಸಿಕೊಂಡ ನಂತರ ಡಿವೋರ್ಸ್ ಸಂಖ್ಯೆ ಹೆಚ್ಚಾಗಿದೆ ಎಂದು ಮಾಧ್ಯಮಗಳು ಅಂಕಿ ಅಂಶ ಇಟ್ಟು ವರದಿ ಮಾಡಿವೆ.
Tap to resize

ಯುವಜನರು ಅತಿ ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುತ್ತಿದ್ದಾರೆ.
ದಂಪತಿ ನಡುವಿನ ಸಣ್ಣ ಮಾತುಕತೆ ವಾಗ್ವಾದಕ್ಕೆ ತಿರುಗುತ್ತಿದೆ.
कोरोना वायरस के कारण चीन के कई शहर लॉक डाउन कर दिए गए हैं। ऐसे में लोगों को एक महीने से घर में बंद रहना पड़ रहा है।
ಕ್ವಾರಂಟೇನ್ ಮತ್ತು ಐಸೋಲೇಶನ್ ಸಂದರ್ಭದಲ್ಲಿ ಕೌಟುಂಬಿಕ ವ್ಯವಸ್ಥೆ ಇದ್ದರೆ ಪೋಷಕರು ಮತ್ತು ಮಕ್ಕಳ ನಡುವೆಯೂ ಮನಸ್ತಾಪ ಆಗುತ್ತಿದೆ.
ವಾಯುವ್ಯ ಚೀನಾದ ಕ್ಸಿಯಾನ್ ಶಾಂಕ್ಸಿ ಪ್ರಾಂತ್ಯದಲ್ಲಿ ಏಕಾಏಕಿ ವಿಚ್ಛೇದನ ಅರ್ಜಿಗಳು ದಾಖಲಾಗಿವೆ.
ಕೊರೋನಾ ಸೋಂಕಿಗೆ ಇಲ್ಲಿಯವರೆಗೆ ಚೀನಾದಲ್ಲಿ  3,213 ಜನ ಮೃತಪಟ್ಟಿದ್ದಾರೆ.

Latest Videos

click me!