ಮನೆಗೆ ಬೇಕಾಗುವ ದಿನಸಿ ವಸ್ತುಗಳಿಂದ ಹಿಡಿದು ಅಲಂಕಾರಿಕ ಸಾಮಗ್ರಿಗಳವರೆಗೆ ಎಲ್ಲವನ್ನೂ ಖರೀದಿಸಲು ಹೆಚ್ಚಿನ ಜನರು ಡಿಮಾರ್ಟ್ (DMart) ಮೊರೆ ಹೋಗುತ್ತಾರೆ. ಡಿಮಾರ್ಟ್‌ನಲ್ಲಿ ಯಾವೆಲ್ಲಾ ವಸ್ತುಗಳು MRPಗಿಂತ ಕಡಿಮೆ ದರಕ್ಕೆ ಲಭ್ಯವಿವೆ, ಯಾವುದರಿಂದ ಹಣ ಉಳಿತಾಯ ಮಾಡಬಹುದೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇವಲ ದಿನಸಿ ಮಾತ್ರವಲ್ಲದೆ, ಹೋಮ್ ಟೆಕ್ಸ್‌ಟೈಲ್ಸ್ ಸೆಕ್ಷನ್‌ನಲ್ಲಿ ಬೆಡ್‌ಶೀಟ್‌ಗಳು ಅತಿ ಕಡಿಮೆ ಬೆಲೆಗೆ ಸಿಗುತ್ತವೆ.
ಡಬಲ್ ಬೆಡ್‌ಶೀಟ್: ಎಂಆರ್‌ಪಿ ₹2,399 ಇದ್ದು, ಡಿಮಾರ್ಟ್‌ನಲ್ಲಿ ₹849ಕ್ಕೆ ಲಭ್ಯವಿದೆ (ಭರ್ಜರಿ ಉಳಿತಾಯ ₹1,550).
ಬಾತ್ ಟವಲ್: ಎಂಆರ್‌ಪಿ ₹299 ಇದ್ದು, ಡಿಮಾರ್ಟ್‌ನಲ್ಲಿ ಕೇವಲ ₹99ಕ್ಕೆ ಸಿಗುತ್ತದೆ (ಉಳಿತಾಯ ₹200).
ಖರೀದಿಸುವಾಗ ಕ್ಲಾತ್ ಕ್ವಾಲಿಟಿ, ಕಾಟನ್ ಶೇಕಡಾವಾರು ಗಮನಿಸುವುದು ಉತ್ತಮ.
56
5. ಕಿಚನ್ ಕಂಟೇನರ್ ಸೆಟ್‌ಗಳು:
ಅಡುಗೆಮನೆಗೆ ಬೇಕಾಗುವ ಡಬ್ಬಾಗಳು ಹಾಗೂ ಕಂಟೇನರ್ ಸೆಟ್‌ಗಳ ಮೇಲೆ ಡಿಮಾರ್ಟ್‌ನಲ್ಲಿ ಭಾರಿ ರಿಯಾಯಿತಿ ಇರುತ್ತದೆ.
18 ಡಬ್ಬಾಗಳ ಸ್ಟೀಲೋ ಸೈಟಿಎರ್ ಸೆಟ್ ಎಂಆರ್‌ಪಿ ₹1,701 ಇದ್ದು, ಡಿಮಾರ್ಟ್‌ನಲ್ಲಿ ಕೇವಲ ₹549ಕ್ಕೆ ಲಭ್ಯವಿದೆ. ಇದರಿಂದ ಸುಮಾರು ₹1,152 ಉಳಿತಾಯವಾಗುತ್ತದೆ. ಆದರೆ ಮನೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಮಾತ್ರ ಖರೀದಿಸುವುದು ಬುದ್ಧಿವಂತಿಕೆ.
66
ಡೀಮಾರ್ಟ್‌ನಲ್ಲಿ ಶಾಪಿಂಗ್ ಮಾಡುವಾಗ ಈ ಟಿಪ್ಸ್ ಗಮನಿಸಿ:
ಎಲ್ಲಾ ವಸ್ತುಗಳು ಹೊರಗಿನ ಅಂಗಡಿಗಳಿಗಿಂತ ಅಂಚು ಕಡಿಮೆ ಇರುತ್ತವೆ ಎಂದು ಹೇಳಲಾಗದು. ಬೆಲೆಗಳು ನಗರ ಮತ್ತು ಪಿನ್‌ಕೋಡ್‌ಗೆ ತಕ್ಕಂತೆ ಬದಲಾಗಬಹುದು. ಖರೀದಿಸುವ ಮುನ್ನ ಎಂಆರ್‌ಪಿ, ಮಾರಾಟದ ಬೆಲೆ, ಪ್ಯಾಕೆಟ್ ತೂಕ ಮತ್ತು ನಿಜವಾಗಿಯೂ ಆ ವಸ್ತು ಮನೆಗೆ ಅಗತ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
(ಗಮನಿಸಿ: ಮೇಲೆ ನೀಡಲಾದ ಬೆರಳೆಣಿಕೆಯ ಉದಾಹರಣೆಗಳು ಡಿಮಾರ್ಟ್ ಆ್ಯಪ್ ಆಧಾರಿತವಾಗಿದ್ದು, ಪ್ರದೇಶಕ್ಕೆ ತಕ್ಕಂತೆ ಬದಲಾಗಬಹುದು).
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.