ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸರ್ಕಾರಿ ಉದ್ಯೋಗ ಮಾಹಿತಿ! ಕೇಂದ್ರದಿಂದ ಹೊಸ ಪೋರ್ಟಲ್
ಸರ್ಕಾರಿ ನೌಕರಿ ಹುಡುಕಾಟಕ್ಕೆ ಹೊಸ ದಿಗಂತ! ಕೇಂದ್ರ ಸರ್ಕಾರದ ಉಪಕ್ರಮದಲ್ಲಿ ಹೊಸ ಪೋರ್ಟಲ್ ಬರಲಿದೆ, ಇಲ್ಲಿ ಉದ್ಯೋಗಾಕಾಂಕ್ಷಿಗಳು ಒಂದೇ ಸೂರಿನಡಿ ಎಲ್ಲ ಸರ್ಕಾರಿ ನೌಕರಿಗಳ ಮಾಹಿತಿಯನ್ನು ಪಡೆಯಬಹುದು. ಅರ್ಜಿ ಪ್ರಕ್ರಿಯೆ ಇನ್ನಷ್ಟು ಸುಲಭ ಮತ್ತು ತ್ವರಿತವಾಗಲಿದೆ.