ವಿಶೇಷ ಅರ್ಹತೆ- Saudi Professional Classification, HRD & Dataflow ಮುಗಿಸಿದ ದಾದಿಯರಿಗೆ ಆದ್ಯತೆ ನೀಡಲಾಗುವುದು.
ವಿದೇಶಿ ಉದ್ಯೋಗ ಸಂಸ್ಥೆಗೆ ಯಾವುದೇ ಮಧ್ಯವರ್ತಿಗಳಾಗಲಿ ಅಥವಾ ಏಜೆಂಟರುಗಳಾಗಲಿ ಇಲ್ಲ. ಅರ್ಜಿದಾರರು ನೇರವಾಗಿ ನೋಂದಾಯಿಸಿಕೊಂಡು ಈ ಸಂಸ್ಥೆಯ ಮೂಲಕ ಪ್ರಯೋಜನ ಪಡೆಯಲು ಕೋರಲಾಗಿದೆ.
ಓದು ಮತ್ತು ಕೆಲಸದ ವಿವರಗಳ ಅರ್ಹತೆಗೆ ಅನುಗುಣವಾಗಿ ಆದ್ಯತೆ ನೀಡಲಾಗುವುದು. ಈ ಕೆಲಸಕ್ಕೆ ಆಯ್ಕೆಯಾದ ಉದ್ಯೋಗಿಗಳಿಂದ ಸೇವಾ ಶುಲ್ಕವಾಗಿ 35,400/- ಮಾತ್ರ ವಸೂಲಿ ಮಾಡಲಾಗುವುದು ಎಂದು ಆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.