ಇನ್ಮುಂದೆ ತತ್ಕಾಲ್‌ನಲ್ಲಿ ಸಿಗುತ್ತೆ ಕನ್ಫರ್ಮ್ ಟಿಕೆಟ್; IRCTCಯಿಂದ ಬಹುದೊಡ್ಡ ನಿರ್ಧಾರ

Published : Jun 04, 2025, 01:23 PM IST

ಟಿಕೆಟ್ ಬುಕಿಂಗ್ ಸುಲಭವಾಗಿಸುವ ನಿಟ್ಟಿನಲ್ಲಿ ಐಆರ್‌ಸಿಟಿಸಿ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ದಲ್ಲಾಳಿ/ಏಜೆಂಟ್‌ ಹಾವಳಿಗೆ ಬ್ರೇಕ್ ಬೀಳಲಿದೆ.

PREV
14
IRCTC
IRCTCಯಲ್ಲಿ ನಕಲಿ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ನಂತರ, ಟಿಕೆಟ್ ಬುಕಿಂಗ್ ಸುಲಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಟಿಕೆಟ್ ದಲ್ಲಾಳಿಗಳ ಹಾವಳಿ ಕಡಿಮೆಯಾಗುವ ಸಾಧ್ಯತೆ ಇದೆ.
24
IRCTC Train Ticket Booking
ನಕಲಿ ಖಾತೆಗಳನ್ನು ಬಳಸಿ ಟಿಕೆಟ್‌ಗಳನ್ನು ಕಪಾಳಿಸುತ್ತಿದ್ದ ದಲ್ಲಾಳಿಗಳಿಗೆ IRCTC ಕಡಿವಾಣ ಹಾಕಿದೆ.
34
IRCTC Train Ticket
ಟಿಕೆಟ್ ದಲ್ಲಾಳಿಗಳ ಹಾವಳಿಯಿಂದಾಗಿ ಪ್ರಯಾಣಿಕರಿಗೆ ತತ್ಕಾಲ್ ಟಿಕೆಟ್ ಪಡೆಯುವುದು ಕಷ್ಟವಾಗುತ್ತಿತ್ತು.
44
IRCTC Online Booking
ಟಿಕೆಟ್ ಬುಕಿಂಗ್ ಸಮಸ್ಯೆಗಳಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು.
Read more Photos on
click me!

Recommended Stories