ಕಣ್ಣೊರೆಸುವ ತಂತ್ರವಲ್ಲವಿದು, ಕಣ್ಣು ತೊಳೆಯೋ ವಿಧಾನ!

Suvarna News   | Asianet News
Published : Jul 27, 2021, 01:57 PM IST

ಕಣ್ಣುಗಳು ನಮ್ಮ ಮನಸ್ಸಿನ ಕನ್ನಡಿ. ಈ ಜಗತ್ತಿನಲ್ಲಿ ನಾವು ಎಷ್ಟು ಸುಂದರವಾಗಿ ಕಾಣುತ್ತೇವೆ ಮತ್ತು ಈ ಜಗತ್ತು ನಮಗೆ ಎಷ್ಟು ಸುಂದರವಾಗಿ, ಕಾಣುತ್ತದೆ ಎಂಬುದಕ್ಕೆ ಕಾರಣ ಕಣ್ಣುಗಳು. ಅನೇಕ ವಿಷಯಗಳು ನಮ್ಮ ಕಣ್ಣುಗಳನ್ನು ಹಾನಿಗೊಳಿಸುತ್ತವೆ, ಅವುಗಳ ಬೆಳಕನ್ನು ದುರ್ಬಲಗೊಳಿಸುತ್ತದೆ. ಇದರ ಜೊತೆ ಕಣ್ಣಿನ ಅನೇಕ ಸಮಸ್ಯೆಗಳೂ ಬೆಳೆಯಬಹುದು. ಆದರೆ ಕೆಲವೊಂದು ಸಲಹೆಗಳ ಸಹಾಯದಿಂದ ನಾವು ಕಣ್ಣುಗಳನ್ನು ಆರೋಗ್ಯವಾಗಿಸಿ ಕಣ್ಣಿನ ದೃಷ್ಟಿಯನ್ನು ಸರಿಯಾಗಿ ಇಟ್ಟುಕೊಳ್ಳಬಹುದು   

PREV
18
ಕಣ್ಣೊರೆಸುವ ತಂತ್ರವಲ್ಲವಿದು, ಕಣ್ಣು ತೊಳೆಯೋ ವಿಧಾನ!

ಕಣ್ಣಿನ ಅನಾರೋಗ್ಯಕ್ಕೇನು ಕಾರಣ?
ಹಲವು ಕಾರಣಗಳಿಂದ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಾವು ಪ್ರತಿದಿನ ಮಾಡುವ ಸಾಮಾನ್ಯ ತಪ್ಪುಗಳು ಕಣ್ಣಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅನಾರೋಗ್ಯಕರ ಕಣ್ಣುಗಳ ಹಿಂದಿನ ಮುಖ್ಯ ಕಾರಣ ಈ ಕೆಳಗಿನ ಕಾರಣಳೂ ಇರಬಹುದು. ಯಾವುವು ನೋಡಿ... 

28

ಕಣ್ಣಿನ ಸೋಂಕು ಬಂದಾಗ
ಸೂರ್ಯನ ಬೆಳಕು ಅತಿಯಾದಾಗ
ವಾಯು ಮಾಲಿನ್ಯ ಮತ್ತು ಧೂಳಿನಿಂದಾಗಿ
ಹೆಚ್ಚು ಕಾಲ ಗ್ಯಾಜೆಟ್‌ಗಳನ್ನು ನೋಡುತ್ತಿದ್ದರೆ
ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್,
ಅಲರ್ಜಿಗೆ ಕಾರಣಗಳು ಇತ್ಯಾದಿ.

38

ಕಣ್ಣುಗಳಿಗೆ 5 ಮನೆಯಲ್ಲಿಯೇ ಮಾಡಬಹುದಾದ ಟಿಪ್ಸ್' ಯಾವುವು?
ಕಣ್ಣಿನ ದೃಷ್ಟಿ ಸರಿಯಾಗಿರದಿರಲು ಕಾರಣ ಸಾಮಾನ್ಯವಾಗಿ ಅತಿಯಾದ ಒತ್ತಡ, ಆಯಾಸ ಮತ್ತು ಧೂಳು ಮತ್ತು ಮಾಲಿನ್ಯ. ಈ ಸಮಸ್ಯೆಗಳನ್ನು ದೇಶೀಯ ವಿಧಾನಗಳಿಂದ ರಕ್ಷಿಸಬಹುದು. .

48

ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಹೆಚ್ಚು ಕಾಲ ಕೆಲಸ ಮಾಡಿದರೆ, ನೀವು ಪ್ರತಿ 1 ಅಥವಾ 2 ಗಂಟೆಗಳಿಗೊಮ್ಮೆ ಸಾಮಾನ್ಯ ತಣ್ಣೀರಿನಿಂದ ಕಣ್ಣುಗಳನ್ನು ತೊಳೆಯಬೇಕು. ಇದರಿಂದ  ಪರಿಹಾರ ದೊರೆತಂತೆ ಆಗುತ್ತದೆ.

58

ಕಣ್ಣಿನ ಆಯಾಸವನ್ನು ನಿವಾರಿಸಲು  ಅಲೋವೆರಾದ ಸಹಾಯ ತೆಗೆದುಕೊಳ್ಳಬಹುದು. ಕೊಂಚ ಹತ್ತಿ ಸಹಾಯದಿಂದ  ಕಣ್ಣುಗಳಿಗೆ ಅಲೋವೆರಾ ರಸ ಹಚ್ಚಿಕೊಳ್ಳಬಹುದು.

68

ಅತಿಯಾದ ಒತ್ತಡವು ಕಣ್ಣುಗಳಲ್ಲಿ ಊತವನ್ನು ಉಂಟು ಮಾಡಿದ್ದರೆ,  ರೋಸ್ ವಾಟರ್ ಅನ್ನು ಬಳಸಬೇಕು.  ಕಣ್ಣುಗಳ ಮೇಲೆ ರೋಸ್ ವಾಟರ್ ಅನ್ನು ಹಚ್ಚಬಹುದು ಮತ್ತು ಕಣ್ಣುಗಳ ಒಳಗೆ 1-1 ಹನಿ ಹಾಕಬಹುದು.

78

ಟೀ ಬ್ಯಾಗ್‌ಗಳು ಕಣ್ಣಿನ ಆಯಾಸವನ್ನು ನಿವಾರಿಸಲು ಸಾಕಷ್ಟು ಪರಿಣಾಮಕಾರಿ ಕ್ರಮಗಳಾಗಿವೆ. ತಣ್ಣಗಾಗಲು  ಎರಡು ಚಹಾ ಚೀಲಗಳನ್ನು ಫ್ರಿಜ್ ನಲ್ಲಿ ಇರಿಸಿ. ನಂತರ ಅವುಗಳನ್ನು ಎರಡೂ ಕಣ್ಣುಗಳ ಮೇಲೆ ಇರಿಸಿ. ಇದರಿಂದ ಕಣ್ಣುಗಳ ಆಯಾಸ ನಿವಾರಣೆಯಾಗುತ್ತದೆ ಮತ್ತು ಕಪ್ಪು ವರ್ತುಲಗಳೂ ನಿವಾರಣೆಯಾಗುತ್ತದೆ.

88

ತುಳಸಿ ರಸ  ಕಣ್ಣುಗಳಿಗೆ ಒಳಿತು. ಹತ್ತಿಯ ಸಹಾಯದಿಂದ  ಕಣ್ಣಿಗೆ ತುಳಸಿ ರಸವನ್ನು ಹಚ್ಚ ಬಹುದು. ಇದು ಪರಿಹಾರವನ್ನು ತರುತ್ತದೆ.

click me!

Recommended Stories