ಸಲಾಡ್ ಜೊತೆ ಕ್ಯಾರೆಟ್ ಸೇವಿಸೋದ ಮಿಸ್ ಮಾಡ್ಬೇಡಿ...

Suvarna News   | Asianet News
Published : Jul 27, 2021, 01:32 PM IST

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕ್ಯಾರೆಟ್ ಅನ್ನು ಸಲಾಡ್ ಜೊತೆ ಸೇವಿಸಬಹುದು. ಇದು ತುಂಬಾ ಪೌಷ್ಟಿಕಾಂಶ ಹೊಂದಿರುವ ತರಕಾರಿಯಾಗಿದ್ದು, ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ...

PREV
110
ಸಲಾಡ್ ಜೊತೆ ಕ್ಯಾರೆಟ್ ಸೇವಿಸೋದ ಮಿಸ್ ಮಾಡ್ಬೇಡಿ...

ಆರೋಗ್ಯವನ್ನು ಕಾಪಾಡಿಕೊಳ್ಳಲು  ಪ್ರತಿದಿನ ಕ್ಯಾರೆಟ್ ಸಲಾಡ್ಗಳೊಂದಿಗೆ ಸೇವಿಸಬಹುದು. ಇದು ತುಂಬಾ ಪೌಷ್ಟಿಕ ತರಕಾರಿಯಾಗಿದ್ದು, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಪರಿಣಾಮಕಾರಿ ಪೋಷಕಾಂಶಗಳನ್ನು ಹೊಂದಿದೆ, ಇದು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಸಲಾಡ್ ಗಳಲ್ಲಿ ಕ್ಯಾರೆಟ್ ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

210

ಕಣ್ಣಿನ ಆರೋಗ್ಯಕ್ಕಾಗಿ
ಕ್ಯಾರೆಟ್ ಕಣ್ಣುಗಳಿಗೆ ಸಾಕಷ್ಟು ಪ್ರಯೋಜನಕಾರಿ. ಕ್ಯಾರೆಟ್ ಅನ್ನು ಸಲಾಡ್‌ ಜೊತೆ ಪ್ರತಿ ದಿನ ತಿನ್ನುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.

310

ಕ್ಯಾರೆಟ್ ತಿನ್ನುವುದರಿಂದ ರಾತ್ರಿ ಕುರುಡಿನಂಥ ರೋಗಗಳು ಉಂಟಾಗುವ ಸಾಧ್ಯತೆ ಕಡಿಮೆ. ಕ್ಯಾರೆಟ್‌ನಲ್ಲಿ ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ, ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

410

ಬಾಯಿಯ ಆರೋಗ್ಯಕ್ಕಾಗಿ
ಉತ್ತಮ ಬಾಯಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕ್ಯಾರೆಟ್ ಸೇವಿಸಬಹುದು. ಕ್ಯಾರೆಟ್‌ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ, ಇದು ಬಾಯಿಯ ಆರೋಗ್ಯವನ್ನು ಸುಧಾರಿಸಲು  ಸಹಾಯ ಮಾಡುತ್ತದೆ. ಒಸಡಿನ ಊದಿಕೊಂಡ ಸಮಸ್ಯೆಗಳಿಂದ ಮುಕ್ತರಾಗಲು  ಪ್ರತಿದಿನ ಕ್ಯಾರೆಟ್ ಸೇವಿಸಬಹುದು.

510

ಹೊಟ್ಟೆಯ ಆರೋಗ್ಯಕ್ಕಾಗಿ
ಕ್ಯಾರೆಟ್ ಅನೇಕ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್‌ನಲ್ಲಿ ಫೈಬರ್ ಅಂಶ ಅಧಿಕವಾಗಿದ್ದು ಮಲಬದ್ಧತೆ, ಹೊಟ್ಟೆ ಉಬ್ಬರ, ಹೊಟ್ಟೆ ಸೆಳೆತ ಸೇರಿ ಅನೇಕ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. 

610

ಅಷ್ಟೇ ಅಲ್ಲ, ಕ್ಯಾರೆಟ್ ತೂಕ ಇಳಿಸಲೂ ಸಹಕಾರಿ. ಸಲಾಡ್ ಜೊತೆ ನೀವು ಪ್ರತಿದಿನ ಕ್ಯಾರೆಟ್ ಸೇವಿಸಬಹುದು. ಇದರಿಂದ ತ್ವರಿತವಾಗಿ ತೂಕ ಕಡಿಮೆಯಾಗುತ್ತದೆ.

710

ಮೂಳೆ ಆರೋಗ್ಯಕ್ಕಾಗಿ
ಮೂಳೆ ಆರೋಗ್ಯವನ್ನು ಸುಧಾರಿಸಲು ಕ್ಯಾರೆಟ್ ಅನ್ನು ಸಹ ಸೇವಿಸಬಹುದು. ಇದರ ಸೇವನೆಯು ಮೂಳೆಗಳನ್ನು ಬಲಪಡಿಸುತ್ತದೆ, 

810

ಮೂಳೆ ನೋವನ್ನು ಕ್ಯಾರೆಟ್ ತಡೆಯುತ್ತದೆ. ವಾಸ್ತವವಾಗಿ ಕ್ಯಾರೆಟ್‌ನಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಮ್ ಸಮೃದ್ಧವಾಗಿದೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

910

ರೋಗ ನಿರೋಧಕ ವ್ಯವಸ್ಥೆ 
ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಕ್ಯಾರೆಟ್ ಹೆಚ್ಚು ಸಹಕಾರಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಬೀಟಾ-ಕ್ಯಾರೋಟಿನ್ ಇದೆ, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. 

1010

ಪದೇ ಪದೇ ಅನಾರೋಗ್ಯ ಕಾಣಿಸಿಕೊಳ್ಳುವವರು ತಮ್ಮ ಆಹಾರದಲ್ಲಿ ನಿರಂತರವಾಗಿ ಕ್ಯಾರೆಟ್ ಸೇವನೆ ಮಾಡುತ್ತಾ ಬನ್ನಿ. ಇದರಿಂದ ಅನಾರೋಗ್ಯ ಸಮಸ್ಯೆ ತಪ್ಪುತ್ತದೆ. 

click me!

Recommended Stories