ಮೊದಲು ನಡೆದು ತಿನ್ನುತ್ತಿದರು, ಈಗ ತಿಂದು ನಡೆಯುತ್ತಾರೆ

Suvarna News   | Asianet News
Published : Nov 12, 2020, 05:30 PM IST

ಮೊದಲು ನಡೆದು ತಿನ್ನುತ್ತಿದರು, ಈಗ ತಿಂದು ನಡೆಯುತ್ತಾರೆ ಎಂದು ಹಿರಿಯರು ಹೇಳುತ್ತಿದ್ದಾಗ  ತಮಾಷೆಗೆ ಹೇಳುತ್ತಾರೆ ಎನ್ನುತ್ತಿದ್ದೆವು . ಇವಾಗ ಅದರ ಸತ್ಯ ಅರಿವಾಗಯುತ್ತಿದೆ. ಈಗ ಕೆಲಸಕ್ಕೆ ಹೋಗುವವರ ಬಳಿ ವಾಹನಗಳಿವೆ ಹೋಗುತ್ತಾರೆ. ಅಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಹೊರಗೆ ಹೋಟೆಲ್ ಗಳಲ್ಲಿ ಫಾಸ್ಟ್ ಫುಡ್ ತಿನ್ನುತ್ತಾರೆ. ಹೀಗಾಗಿ ತೂಕ ಹೆಚ್ಚಾಗುತ್ತದೆ . ತೂಕ ಹೆಚ್ಚಾದರೆ ಡಾಕ್ಟರ್ ಗಳು ನೀಡುವ ಸಲಹೆ 'ನಡೆಯಬೇಕು' ಎಂದು ಹೇಳುತ್ತಾರೆ . ಈ ಸಮಸ್ಯೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇದೆ. 

PREV
110
ಮೊದಲು ನಡೆದು ತಿನ್ನುತ್ತಿದರು, ಈಗ ತಿಂದು ನಡೆಯುತ್ತಾರೆ

ಹಳ್ಳಿಗಳಲ್ಲಿ ತೋಟ ಗದ್ದೆಗಳಲ್ಲಿ ಕೆಲಸ ಮಾಡುವವರನ್ನು ನೋಡಿದೀರಾ ಅವರು ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುತ್ತಾರೆ. ಅಲ್ಲೇ ಬುತ್ತಿ ತಂದು ತಿನ್ನುತ್ತಾರೆ. ಇವರೆಲ್ಲರ ಆರೋಗ್ಯ ಪೇಟೆ ಜನರ ಆರೋಗ್ಯಕ್ಕೆ ಹೋಲಿಸಿದರೆ ಹಳ್ಳಿಯ ಜನರು ಸ್ವಲ್ಪ ಹೆಚ್ಚೇ ಆರೋಗ್ಯವಂತರಾಗಿದ್ದರೆ.

210

ಈಗ 30 ವರ್ಷ ದಾಟುವಂತಿಲ್ಲ ಹತ್ತಾರು ಖಾಯಿಲೆಗಳು ಮನೆ ನಮ್ಮ ದೇಹದಲ್ಲಿ ಮನೆ ಮಾಡುತ್ತವೆ . ಅದನ್ನು ತಡೆಯಲು ಉತ್ತಮ ಆಹಾರಕ್ಕಿಂತ ಮಾತ್ರೆಗಳೇ ಹೆಚ್ಚುಬೇಕಾಗಿದೆ . ಮೊದಲು ನಾವು ಆರೋಗ್ಯವಂತರಾಗಬೇಕು ಎಂದರೆ ದೇಹಕ್ಕೆ ಸರಿಯಾದ ವ್ಯಾಯಾಮ ಕೊಡಬೇಕು. 

310

ಸರಿಯಾದ ಆಹಾರ ಪದ್ಧತಿಗಳನ್ನ ಅಳವಡಿಸಿಕೊಂಡರೆ ಮಾತ್ರ ನಾವು ಆರೋಗ್ಯವಾಗಿರಬಹುದು. ನಾವು ದೇಹಕ್ಕೆ ಕೊಡಬೇಕಾಗಿರುವ ವ್ಯಾಯಾಮಗಳಲ್ಲಿ ಮೊದಲು ಹೇಳುವುದು ನಡೆಯಬೇಕು ಎಂದು.  ನಡೆಯುವ ವ್ಯಾಯಾಮವನ್ನು ಯಾವುದೇ ಹಣದ ಖರ್ಚು ಇಲ್ಲದೆ ಮಾಡಬಹುದು. ಇದಕ್ಕೆ ತರಬೇತಿಯ ಅವಶ್ಯಕತೆ ಇದೆ.  ಹಾಗಾಗಿ ನಡೆಯಿರಿ .
ಇಂದಿನ ಜೀವನ ಶೈಲಿಗೆ ನಡೆಯುವುದು ಬಹಳ ಅವಶ್ಯಕ. ನಿಧಾನವಾಗಿ ನಡೆಯುವವರಿಗಿಂತ ವೇಗವಾಗಿ ನಡೆಯುವವರು ಮೂರುವರ್ಷಗಳಲ್ಲಿ ಆಸ್ಪತೆಗೆ ದಾಖಲಾದವರ ಸಂಖ್ಯೆ ಶೇಕಡಾ 37 % ಕಡಿಮೆ.

410

ಈಗ ವಯಸ್ಸಾದವರು ಹೆಚ್ಚಾಗಿ ನಡೆಯುತ್ತಾರೆ . ಇದರ ಲಾಭವನ್ನು ಯುವಕರು ಕೂಡಾ ಪಡೆದುಕೊಳ್ಳುತ್ತಾರೆ. ವೇಗವಾಗಿ ನಡೆಯುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ . 

510

- ವಾರದಲ್ಲಿ 2 ಗಂಟೆಗಳ ಕಾಲ ನಡೆಯುದರಿಂದ ಮೆದುಳಿನ ಪಾರ್ಶ್ವವಾಯು ಬರುವ ಸಾಧ್ಯತೆ ಶೇಕಡಾ 30% ಕಡಿಮೆ 
- ಪ್ರತಿದಿನ 30 ರಿಂದ 60 ನಿಮಿಷಗಳ ಕಾಲ ನಡೆಯುದರಿಂದ ಹೃದಯಘಾತದ ಸಾಧ್ಯತೆ ಕಡಿಮೆ.

610

- ಪ್ರತಿದಿನ 30 ರಿಂದ 40 ನಿಮಿಷಗಳ ಕಾಲ ನಡೆಯುದರಿಂದ ಮಧುಮೇಹ ಅಪಾಯವನ್ನು 29 % ಕಡಿಮೆ ಮಾಡುತ್ತದೆ. 
- ದಿನದಲ್ಲಿ 30 ನಿಮಿಷ ನಡೆದರೆ ಖಿನ್ನತೆಯ ಸಾಧ್ಯತೆ 36 % ಕಡಿಮೆಯಾಗುತ್ತದೆ. 

710

- ಪ್ರತಿದಿನ ಕನಿಷ್ಠ 1 ಗಂಟೆ ನಡೆಯುದರಿಂದ ಬೊಜ್ಜು ಕಡಿಮೆಯಾಗುತ್ತದೆ. ತೂಕ ಇಳಿಸಿಕೊಳ್ಳಲು ನಡಿಗೆ ಸಹಾಯ ಮಾಡುತ್ತದೆ. ಅಲ್ಲದೆ ದೇಹದಲ್ಲಿ ಹೆಚ್ಚಿದ ಕ್ಯಾಲೋರಿಗಳನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. 
- ಬೆಳ್ಳಗೆ ನಡೆಯುದರಿಂದ ದೇಹಕ್ಕೆ ಶುದ್ಧ ಆಮ್ಲ ಜನಕ ದೊರೆಯುತ್ತದೆ. ಸೂರ್ಯನ ಬೆಳಕಿನಲ್ಲಿರುವ ವಿಟಮಿನ್ ಡಿ ನಮಗೆ ದೊರೆಯುತ್ತದೆ. 

810

- ನಿರಂತರವಾಗಿ ನಡೆಯುದರಿಂದ ದೇಹ ಮತ್ತು ಮನಸ್ಸಿಗೆ ಬಹಳ ಒಳ್ಳೆಯದು. ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ ಅಲ್ಲದೆ ಉತ್ತಮ ನಿದ್ದೆ ಮಾಡಲು ಸಹಾಯ ಮಾಡುತ್ತದೆ. 
- ನಡೆಯುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಖಾಯಿಲೆಗಳನ್ನು ಕಡಿಮೆ ಮಾಡುತ್ತದೆ. 

910

- ಹೃದ್ರೋಗದಿಂದ ಸಾಯುವ ಅಪಾಯ ಶೇಕಡಾ 50 % ಕಡಿಮೆಯಾಗುವುದು ಪ್ರತಿದಿನ ನಡೆಯುವುದರಿಂದ ಮಾತ್ರ ಸಾಧ್ಯ. 
- ನಡೆಯುದರಿಂದ ಬೆನ್ನುನೋವು,  ಮಧುಮೇಹ , ಅಧಿಕ ರಕ್ತದ ಒತ್ತಡ , ಶ್ವಾಸಕೋಶದ ತೊಂದರೆಗಳನ್ನು ನಿಯಂತ್ರಿಸುತ್ತದೆ.

1010

- ನಡೆಯುದರಿಂದ ಮೂಳೆಗಳು ಸದೃಢವಾಗುತ್ತದೆ. ಅಲ್ಲದೆ ನಮ್ಮ ಜೀವಿತಾವಧಿ ಸರಾಸರಿ 3 ವರ್ಷ ಹೆಚ್ಚಿಸುತ್ತದೆ. 
ಒಟ್ಟಿನಲ್ಲಿ ಆರೋಗ್ಯ ಉತ್ತಮವಾಗಿರಲು ಪ್ರತಿದಿನ ನಡೆಯಲೇಬೇಕು. ಇಲ್ಲದಿದ್ದರೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುವುದು ಖಂಡಿತಾ. 

click me!

Recommended Stories