ಅದರ ಪರಿಣಾಮ ಏನು ಎಂದು ಕಂಡುಹಿಡಿಯಿರಿ: ವಿಟಮಿನ್ ಡಿ ಅನ್ನು ಸನ್ ಶೈನ್ ವಿಟಮಿನ್ (sunshine vitamin) ಎಂದೂ ಕರೆಯಲಾಗುತ್ತದೆ ಏಕೆಂದರೆ, ಸೂರ್ಯನ ಬೆಳಕು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಚರ್ಮವು ಸೂರ್ಯನ ಬೆಳಕಿನ ಮುಂದೆ ಒಡ್ಡಿದಾಗ , ಅದು ನಿಮಗೆ ವಿಟಮಿನ್ ಡಿ ನೀಡುತ್ತದೆ. ಇದರ ಜೊತೆಗೆ ಅನೇಕ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಡಿ ಕೂಡ ಇದೆ.