ತಜ್ಞರು ಏನು ಹೇಳುತ್ತಾರೆ?
ಲೂಯಿಸ್ ವಿಲ್ಲೆ ವಿಶ್ವವಿದ್ಯಾಲಯದ NET ತಜ್ಞ ಜೆರ್ರಿ ಲಿನ್ ಹೇಳುವಂತೆ, ಕಿವಿ ನೋವು, ಅತಿಯಾದ ತುರಿಕೆ ಅಥವಾ ಇತರ ಅಸ್ವಸ್ಥತೆ ಕೆಲವೊಮ್ಮೆ ವೈದ್ಯರ ಬಳಿಗೆ ಹೋಗಲು ಕಾರಣವಾಗಬಹುದು, ಆದರೆ ಕಿವಿಗಳನ್ನು ಸ್ವಚ್ಛಗೊಳಿಸಲು ಮನೆಯಲ್ಲಿ ಬಳಸಬಹುದಾದ ಕೆಲವು ವಿಷಯಗಳಿವೆ. ಕಿವಿಯಿಂದ ಮೇಣವನ್ನು ತೆಗೆಯುವುದು ಸರಿ ಆದರೆ ಕಿವಿಯ ಒಳಗೆ ಬಡ್ಸ್ ಹಾಕುವುದು ಅಪಾಯಕಾರಿ ಎಂದು ಜೆರ್ರಿ ಲಿನ್ ಹೇಳಿದರು.