ರೋಗ ನಿರೋಧಕ ಶಕ್ತಿ ಬೇಕೆ? ಹಾಗಿದ್ದರೆ ಹೀಗೆ ಮಾಡಿ....!

First Published | May 9, 2021, 12:26 PM IST

ದೇಶಾದ್ಯಂತ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾದ ಬೆನ್ನಲ್ಲೇ, ಜನರು ಮನೆಯಲ್ಲೇ ಸೂಕ್ತ ಆಹಾರ ಪದಾರ್ಥ ಬಳಸಿ ಹೇಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಒಂದಿಷ್ಟುಶಿಫಾರಸುಗಳನ್ನು ಮಾಡಿದೆ.

ವಿಟಮಿನ್‌ ಮತ್ತು ಖನಿಜಗಳಿಗೆ ಹೆಚ್ಚು ತರಕಾರಿ, ಹಣ್ಣು ತಿನ್ನಿ
undefined
ಒತ್ತಡದಿಂದ ಹೊರಬರಲು ಸ್ವಲ್ಪ ಪ್ರಮಾಣ ಡಾರ್ಕ್ ಚಾಕಲೇಟ್‌ ಸೇವಿಸಿ
undefined

Latest Videos


ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅರಿಶಿಣ ಸೇರಿಸಿದ ಹಾಲು ಸೇವಿಸಿ
undefined
ಆಗಾಗ್ಗೆ ಮೃದು ಆಹಾರ ಬಳಸಿ, ಅದರ ಜೊತೆಗೆ ಆಮ್‌ಚೂರ್‌ ಸೇರಿಸಿಕೊಳ್ಳಿ
undefined
ರಾಗಿ, ಓಟ್ಸ್‌ನಂಥ ಧಾನ್ಯಗಳನ್ನು ಆಹಾರ ಪದಾರ್ಥದಲ್ಲಿ ಸೇರಿಸಿಕೊಳ್ಳಿ
undefined
ಪ್ರೋಟೀನ್‌ಗಾಗಿ ಚಿಕನ್‌, ಮೀನು, ಮೊಟ್ಟೆ, ಪನ್ನೀರ್‌, ಸೋಯಾ, ಬೇಳೆಕಾಳು ಸೇವಿಸಿ
undefined
ಬಾದಾಮಿ, ಆಲಿವ್‌ ಎಣ್ಣೆ, ಸಾಸುವೆ ಎಣ್ಣೆಯನ್ನು ಬಳಸಿ
undefined
click me!