ಕ್ಯಾನ್ಸರ್‌ಗೆ ರಾಮಬಾಣವಿದು, ತೆಳ್ಳಗಿನ ವ್ಯಕ್ತಿಗಳಿಗೆ ಅತಿ ಹೆಚ್ಚು ಲಾಭದಾಯಕ!

First Published Nov 24, 2020, 5:12 PM IST

ಹೊಸ ಅಧ್ಯಯನವೊಂದರಿಂದ ದೇಹಕ್ಕೆ ಅತ್ಯಂತ ಲಾಭದಾಯಕವೆನಿಸಿಕೊಂಡಿರುವ ವಿಟಮಿನ್ ಡಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ಕಾಪಾಡುತ್ತದೆ ಎಂಬ ವಿಚಾರ ಬಯಲಾಗಿದೆ.
 
ಹೊಸ ಅಧ್ಯಯನವೊಂದರಿಂದ ದೇಹಕ್ಕೆ ಅತ್ಯಂತ ಲಾಭದಾಯಕವೆನಿಸಿಕೊಂಡಿರುವ ವಿಟಮಿನ್ ಡಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ಕಾಪಾಡುತ್ತದೆ ಎಂಬ ವಿಚಾರ ಬಯಲಾಗಿದೆ.
undefined
ಅದರಲ್ಲೂ ವಿಶೇಷವಾಗಿ ವಿಟಮಿನ್ ಡಿ ಬಳಕೆ ಮಾಡುವವರು ಸೇರಿ ಸಾಮಾನ್ಯ ತೂಕವುಳ್ಳ ವ್ಯಕ್ತಿಗಳಲ್ಲಿ ಈ ರೋಗದ ಅಪಾಯ ಇತರರಿಗಿಂತ ಕಡಿಮೆ ಇರುತ್ತದೆ.
undefined
ಬಿಸಿಲು ಕೂಡಾ ವಿಟಮಿನ್ ಡಿ ಹೆಚ್ಚಿಸಲು ಬಹಳ ಸಹಾಯಕರ.
undefined
ಈ ಅಧ್ಯಯನದಿಂದ ಲೋ ಬಾಡಿ ಮಾಸ್ಕ್ ಅಥವಾ ಸಾಮಾನ್ಯ ತೂಕವುಳ್ಳ ವ್ಯಕ್ತಿಗಳಲ್ಲಿ ಕ್ಯಾನ್ಸರ್ ಅಪಾಯ ಶೇ. 38ರಷ್ಟು ಕಡಿಮೆ ಇದೆ ಎನ್ನುವುದು ತಿಳಿದು ಬಂದಿದೆ.
undefined
ಅಂದರೆ ವಿಟಮಿನ್ ಡಿ ಕಡಿಮೆ ತೂಕವುಳ್ಳ ವ್ಯಕ್ತಿಗಳಲ್ಲಿ ಕ್ಯಾನ್ಸರ್ ಅಪಾಯ ಶೇಕಡಾ 38ರಷ್ಟು ಹಾಗೂ ಸಾಮಾನ್ಯ ಜನರಲ್ಲಿ ಸೇ. 17ರಷ್ಟು ಕ್ಷೀಣಿಸುವಂತೆ ಮಾಡುತ್ತದೆ.
undefined
ಅಂದರೆ ವಿಟಮಿನ್ ಡಿ ಕಡಿಮೆ ತೂಕವುಳ್ಳ ವ್ಯಕ್ತಿಗಳಲ್ಲಿ ಕ್ಯಾನ್ಸರ್ ಅಪಾಯ ಶೇಕಡಾ 38ರಷ್ಟು ಹಾಗೂ ಸಾಮಾನ್ಯ ಜನರಲ್ಲಿ ಸೇ. 17ರಷ್ಟು ಕ್ಷೀಣಿಸುವಂತೆ ಮಾಡುತ್ತದೆ.
undefined
ಪನೀರ್‌ನಲ್ಲಿ ರುಚಿಯಿಂದ ಹಿಡಿದು ಇದರಲ್ಲಿರುವ ಅನೇಕ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ2, ಬಿ12, ವಿಟಮಿನ್ ಡಿ ಇರುತ್ತವೆ.
undefined
ಪನೀರ್‌ನಲ್ಲಿ ರುಚಿಯಿಂದ ಹಿಡಿದು ಇದರಲ್ಲಿರುವ ಅನೇಕ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ2, ಬಿ12, ವಿಟಮಿನ್ ಡಿ ಇರುತ್ತವೆ.
undefined
ಇನ್ನುಳಿದಂತೆ ಮೊಟ್ಟೆ, ಮೀನು, ಮಾಂಸ ಮೊದಲಾದವು ವಿಟಮಿನ್ ಡಿ ಹೆಚ್ಚಿಸುವ ಆಹಾರಗಳಾಗಿವೆ.
undefined
ಇನ್ನು ಸಸ್ಯಾಹಾರಿಗಳು ಹಾಲು, ಚೀಸ್, ಅಣಬೆ ಇವುಗಳನ್ನು ಸೇವಿಸಿ ವಿಟಮಿನ್ ಡಿ ಹೆಚ್ಚಿಸಿಕೊಳ್ಳಬಹುದು.
undefined
click me!