ಇವುಗಳನ್ನು ತಿನ್ನಿ: ಕೆಲವು ಆಹಾರಗಳನ್ನು ತಿಂದರೆ ಬಾಯಿ ವಾಸನೆ ಕಡಿಮೆಯಾಗುತ್ತದೆ. ಸ್ವೀಟ್ಸ್ ತಿನ್ನುವುದು ಅಥವಾ ಸಕ್ಕರೆ ರಹಿತ ಗಮ್ ಅಗಿಯುವುದರಿಂದ ಬಾಯಿಯಿಂದ ರಸಗಳು ಬಿಡುಗಡೆಯಾಗುತ್ತದೆ.
ಬಾಯಿ ಸೋಂಕುಗಳು: ಬಾಯಿ ಸೋಂಕುಗಳಿಂದಲೂ ಬಾಯಿ ವಾಸನೆ ಬರಬಹುದು. ಹಾಗಾಗಿ ಯಾವುದೇ ಬಾಯಿ ಸೋಂಕು ಇದ್ದರೆ ತಕ್ಷಣ ಚಿಕಿತ್ಸೆ ಪಡೆಯಿರಿ.
ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾ ಸೋಂಕಿನಿಂದ ನಾಲಿಗೆ ಮೇಲೆ ಬೇಗ ಬೆಳೆಯುತ್ತದೆ. ಇದರಿಂದ ಬಾಯಿ ವಾಸನೆ ಬರುತ್ತಿದ್ದರೆ ಚಿಕಿತ್ಸೆ ಪಡೆದರೆ ಸಮಸ್ಯೆ ಪರಿಹಾರವಾಗುತ್ತದೆ. ನೈಸರ್ಗಿಕ ಮತ್ ಫ್ರೆಷನರ್ ಆದ ಒಣಗಿದ ನೆಲ್ಲಿಕಾಯಿಯಂಥವು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.