ದ್ರಾಕ್ಷಿ ಅಥವಾ ಒಣದ್ರಾಕ್ಷಿ?
ದ್ರಾಕ್ಷಿಯಲ್ಲಿ ಶೇ.80ರಷ್ಟು ನೀರಿದ್ದರೆ, ಒಣದ್ರಾಕ್ಷಿಯಲ್ಲಿ ಕೇವಲ ಶೇ.15ರಷ್ಟು ಮಾತ್ರ ಇರುತ್ತದೆ. ದ್ರಾಕ್ಷಿಗೆ ಹೋಲಿಸಿದರೆ ಒಣದ್ರಾಕ್ಷಿಯಲ್ಲಿ ಮೂರು ಪಟ್ಟು ಆ್ಯಂಟಿಆಕ್ಸಿಡೆಂಟ್ ಗುಣವಿದೆ. ದ್ರಾಕ್ಷಿಯಲ್ಲಿ ಒಣದ್ರಾಕ್ಷಿಗಿಂತ ಹೆಚ್ಚಿನ ವಿಟಮಿನ್ಗಳು ಇರುತ್ತವೆ. ದ್ರಾಕ್ಷಿಯಲ್ಲಿ ವಿಟಮಿನ್ ಕೆ, ಇ, ಸಿ, ಬಿ1 ಮತ್ತು ಬಿ2 ಇರುತ್ತದೆ.