ಗೋಡಂಬಿ ಹಾಲು: ಗೋಡಂಬಿ ಬೀಜಗಳು, ಗೋಡಂಬಿ ಬೆಣ್ಣೆ ಮತ್ತು ನೀರಿನ ಮಿಶ್ರಣದಿಂದ ಇದನ್ನು ತಯಾರಿಸಲಾಗುತ್ತದೆ. ಈ ಹಾಲಿನಲ್ಲಿ ಕ್ಯಾಲೊರಿ, ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಕಡಿಮೆ ಇದ್ದು, ಇದು ಮಧುಮೇಹಕ್ಕೆ ಉತ್ತಮ ಆಯ್ಕೆಯಾಗಿದೆ. ಆದರೆ ಅವುಗಳಲ್ಲಿ ಬಹಳ ಕಡಿಮೆ ಪ್ರೋಟೀನ್ ಇರುತ್ತದೆ, ಆದ್ದರಿಂದ ಹೆಚ್ಚಿನ ಪ್ರೋಟೀನ್ ಅವಶ್ಯಕತೆ ಇರುವವರಿಗೆ ಉತ್ತಮ ಆಯ್ಕೆಯಾಗಿಲ್ಲ.