ದೇಹದ ಜೀರ್ಣಾಂಗ, ರೋಗನಿರೋಧಕ, ರಕ್ತಪರಿಚಲನಾ ಮತ್ತು ವಿಸರ್ಜನಾ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮ ಬೀರುವುದರಿಂದ, ಬೇವಿನ ರಸ ಅಥವಾ ಬೇವು, ನಿಂಬೆ ಮತ್ತು ಜೇನುತುಪ್ಪ ಮಿಶ್ರಣವನ್ನು ಪ್ರತಿದಿನ ಕುಡಿಯುವುದು ಅತ್ಯುತ್ತಮ ನೈಸರ್ಗಿಕ ಕ್ಯಾಲರಿ ಬರ್ನರ್ ಆಗಿ ಕಾರ್ಯ ನಿರ್ವಹಿಸುತ್ತೆ.