7 ದಿನಗಳವರೆಗೆ ಈ ಪಾನೀಯ ಕುಡಿದರೆ... ತೂಕ ಫಾಟಾಫಟ್ ಇಳಿಕೆ

Suvarna News   | Asianet News
Published : Jul 05, 2021, 04:48 PM IST

ಅಸಮರ್ಪಕವಾಗಿರುವ ಜೀವನಶೈಲಿಯಿಂದಾಗಿ ಅನೇಕರು ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ಸ್ಥೂಲಕಾಯ ವ್ಯಕ್ತಿಯನ್ನು ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗಿಸುತ್ತದೆ. ಆರೋಗ್ಯ ತಜ್ಞರು ಹೇಳುವಂತೆ ಸ್ಥೂಲಕಾಯತೆಯಲ್ಲಿ ವ್ಯಕ್ತಿಯ ತೂಕ ಹೆಚ್ಚಾಗುತ್ತದೆ. ಅದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಒಬ್ಬ ವ್ಯಕ್ತಿಯು ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸಿದಾಗ, ಈ ಹೆಚ್ಚುವರಿ ಕ್ಯಾಲೊರಿಗಳು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ.

PREV
17
7 ದಿನಗಳವರೆಗೆ ಈ ಪಾನೀಯ ಕುಡಿದರೆ... ತೂಕ ಫಾಟಾಫಟ್ ಇಳಿಕೆ

ಹೆಚ್ಚು ಕ್ಯಾಲೋರಿ ಭರಿತ ಆಹಾರ, ಜಂಕ್ ಫುಡ್, ಪಾನೀಯಗಳನ್ನು ಸೇವಿಸುವುದರಿಂದ ಮತ್ತು ಹಣ್ಣುಗಳು ಮತ್ತು ತರಕಾರಿಗಳ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಒಬ್ಬ ವ್ಯಕ್ತಿಯು ಸ್ಥೂಲಕಾಯತೆಗೆ ಬಲಿಯಾಗಬಹುದು. ನೀವು ಸ್ಥೂಲಕಾಯದಿಂದ ತೊಂದರೆಗೀಡಾಗಿದ್ದರೆ ಮತ್ತು ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ಸುದ್ದಿ ಉಪಯುಕ್ತವಾಗಿರುತ್ತದೆ.

27

ಇಲ್ಲಿ ಸೂಚಿಸಲಾಗಿರುವ ಪಾನೀಯವನ್ನು ಸೇವಿಸುವುದರಿಂದ ವೇಗವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಪಾನೀಯವನ್ನು ತಯಾರಿಸುವ ವಿಧಾನ ಮತ್ತು ಅದರ ಪ್ರಯೋಜನಗಳನ್ನು ತಿಳಿಯಿರಿ.

37

1 ಸೌತೆಕಾಯಿ, 1 ಟೀಸ್ಪೂನ್ ಶುಂಠಿ ರಸವನ್ನು 1 ನಿಂಬೆಯ ರಸ ಮತ್ತು 20 ಗ್ರಾಂ ಪುದೀನ ಎಲೆಗಳನ್ನು ತೆಗೆದುಕೊಳ್ಳಬೇಕು. ಈಗ ಇವೆಲ್ಲವನ್ನೂ ಒಂದು ಲೋಟ ನೀರಿನಲ್ಲಿ ಮಿಕ್ಸರ್ ನಲ್ಲಿ ಬೆರೆಸಿ ಜ್ಯೂಸ್ ಮಾಡಿ.

47

ಈಗ 7 ಗ್ಲಾಸ್‌ಗಳಲ್ಲಿ ಶುದ್ಧ ನೀರನ್ನು ತೆಗೆದುಕೊಂಡು ಈ ರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ರಾತ್ರಿಯಿಡೀ ಇರಿಸಿದ ನಂತರ, ಬೆಳಿಗ್ಗೆ ಎದ್ದು ಒಂದು ಲೋಟ ನೀರು ಕುಡಿಯಿರಿ. ಇದನ್ನು ಏಳು ದಿನಗಳವರೆಗೆ ನಿರಂತರವಾಗಿ ಮಾಡಬೇಕು. ನಂತರ ತೂಕವನ್ನು ಗಮನಿಸಿ. 

57

ಈ ಪಾನೀಯವು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಕೊಬ್ಬನ್ನು ಕರಗಿಸುತ್ತದೆ. ಇದರೊಂದಿಗೆ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ . 
 
67

ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಪಾನೀಯವನ್ನು ನಿಯಮಿತವಾಗಿ ಸೇವಿಸಲು ಪ್ರಯತ್ನಿಸಿ. ಇದು ಉತ್ತಮ ಪರಿಹಾರ ನೀಡುತ್ತದೆ. ಜೊತೆಗೆ ಅರೋಗ್ಯ ಉತ್ತಮವಾಗುತ್ತದೆ. 

77

ಮೂಗಿನಲ್ಲಿ ರಕ್ತಸ್ರಾವ ಇರುವಂತವರು, ಪೈಲ್ಸ್ ಮತ್ತು ಹೊಟ್ಟೆಯಲ್ಲಿ ಅಲ್ಸರ್ ಇರುವವರು ಇದನ್ನು ಸೇವಿಸಬಾರದು. ಗರ್ಭಾವಸ್ಥೆಯಲ್ಲಿಯೂ ಇದನ್ನು ಸೇವಿಸಬೇಡಿ.

click me!

Recommended Stories