ಬೇಲದ ಹಣ್ಣಿನ ಬಗ್ಗೆ ಜನರಿಗೆ ತಿಳಿಯದೇ ಇರುವ ಅದ್ಭುತ ಪ್ರಯೋಜನಗಳಿವು

Suvarna News   | Asianet News
Published : Apr 22, 2021, 04:58 PM IST

ಬೆಲ್ ಅಥವಾ ಬೇಲ ಅಸಾಮಾನ್ಯ ಹಣ್ಣು ಮತ್ತು ಪೌಷ್ಟಿಕಾಂಶಗಳ ಆಗ. ಇದನ್ನು ಸಾಮಾನ್ಯವಾಗಿ ಸೇವನೆ ಮಾಡದೇ ಇದ್ದರೂ, ಇದರಲ್ಲಿರುವ ಔಷಧೀಯ ಗುಣದಿಂದಾಗಿ ಇದನ್ನು ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇದರಿಂದ ಮಧುಮೇಹದಿಂದ ಹಿಡಿದು, ಮಲಬದ್ಧತೆ ನಿವಾರಣೆ ಮಾಡುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ತಿಳಿಯೋಣ... 

PREV
111
ಬೇಲದ ಹಣ್ಣಿನ ಬಗ್ಗೆ ಜನರಿಗೆ ತಿಳಿಯದೇ ಇರುವ ಅದ್ಭುತ ಪ್ರಯೋಜನಗಳಿವು

ಮಧುಮೇಹಕ್ಕೆ ಬೇಲದ ಹಣ್ಣು:
ಬೇಲದ ಹಣ್ಣಿನ ಮರದ ತೊಗಟೆ ಮತ್ತು ಕೊಂಬೆಗಳಲ್ಲಿರುವ ಸಕ್ರಿಯ ಘಟಕ 'ಫೆರೋನಿಯಾ ಗಮ್' ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಾಯಕ. ಬೇಲದ ಹಣ್ಣಿನ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ಬೇಲದ ಹಣ್ಣು ಜ್ಯೂಸ್ (ಖಾಲಿ ಹೊಟ್ಟೆಯಲ್ಲಿ ಅಲ್ಲ) ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

211

ಜೀರ್ಣಕ್ರಿಯೆ ಮತ್ತು ಮಲಬದ್ಧತೆಗೆ ಬೇಲದ ಹಣ್ಣು:
ಹೊಟ್ಟೆಯ ಹುಣ್ಣುಗಳಿಂದ ಬಳಲುತ್ತಿರುವ ಜನರಿಗೆ ಇದರ ಎಲೆಗಳಲ್ಲಿನ ಟ್ಯಾನಿನ್ ಅಂಶವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಈ ಹಣ್ಣು ಕರುಳನ್ನು ಸ್ವಚ್ಛಗೊಳಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಕಾರಿ.
 
311

ಒಂದು ಪಿಂಚ್ ಉಪ್ಪು ಮತ್ತು ಮೆಣಸಿನಕಾಯಿಯೊಂದಿಗೆ ಬೇಲದ ಹಣ್ಣು ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆಗೆ ಚಿಕಿತ್ಸೆ ನೀಡುವಲ್ಲಿ ಅದ್ಭುತಗಳನ್ನು ತೋರಿಸುತ್ತದೆ.

411

ಸ್ಕರ್ವಿಗಾಗಿ ಬೇಲದ ಹಣ್ಣು:
ಸ್ಕರ್ವಿ ಎನ್ನುವುದು ದೇಹದಲ್ಲಿನ ವಿಟಮಿನ್ ಸಿ ಕೊರತೆಯಿಂದಾಗಿ ನೋಯುತ್ತಿರುವ ತೋಳುಗಳು ಮತ್ತು ಕಾಲುಗಳ ದೌರ್ಬಲ್ಯಕ್ಕೆ ಕಾರಣವಾಗುವ ಕಾಯಿಲೆ. ವಿಟಮಿನ್ ಸಿ ಹೊಂದಿರುವ ಬೇಲದ ಹಣ್ಣು ವಿಟಮಿನ್ ಸಿ ಕೊರತೆಯಿಂದ ಬಳಲುತ್ತಿರುವ ಜನರಿಗೆ ವರದಾನ. 

511

ಕಿವಿಗಳಿಗೆ ಬೇಲದ ಹಣ್ಣು:
ಇದು ಬೇಲದ ಹಣ್ಣಿನ ಪ್ರಯೋಜನಗಳಲ್ಲಿ ಒಂದಾಗಿದೆ. ಆದರೆ ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯುವಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಬೇಲದ ಹಣ್ಣಿನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೋಂಕುಗಳಿಗೆ ಚಿಕಿತ್ಸೆ ನೀಡಲು ಮತ್ತು ಕಿವಿಯಿಂದ ಘನೀಕೃತ ಮೇಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಹೀಗಾಗಿ, ಶ್ರವಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.

611

ಚರ್ಮದ ಸಮಸ್ಯೆಗಳಿಗೆ ಬೇಲದ ಹಣ್ಣು:
ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಈ ಹಣ್ಣಲ್ಲಿ ಇರುವುದರಿಂದ, ಇದು ಚರ್ಮದ ಸೋಂಕಿನ ವಿರುದ್ಧ ಹೆಚ್ಚು ಪರಿಣಾಮಕಾರಿ. ಅನೇಕ ಚರ್ಮದ ಕಾಯಿಲೆಗಳನ್ನು ಗುಣಪಡಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ.

711

ರಕ್ತ ಶುದ್ಧೀಕರಣಕ್ಕಾಗಿ ಬೇಲದ ಹಣ್ಣು:
ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬೇಲದ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ, ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದು ಉಪಯುಕ್ತ. ಹೆಚ್ಚಿನ ಪ್ರಮಾಣದ ಪೊಟ್ಯಾಷಿಯಮ್ ಕಾರಣ, ಇದು ರಕ್ತವನ್ನು ಶುದ್ಧೀಕರಿಸುತ್ತದೆ, ವಿಷವನ್ನು ತೆಗೆದುಹಾಕುತ್ತದೆ ಮತ್ತು ದೇಹದ ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

811

ಉಸಿರಾಟದ ಸಮಸ್ಯೆಗೆ ಬೇಲದ ಹಣ್ಣು:
ಉರಿಯೂತ ವಿರೋಧಿ, ಆಸ್ತಮಾ ವಿರೋಧಿ ಗುಣಲಕ್ಷಣಗಳಿಂದ ಕೂಡಿದ ಬೇಲದ ಹಣ್ಣು, ನೆಗಡಿ, ಕೆಮ್ಮು ಮತ್ತು ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಬ್ರಾಂಕೈಟಿಸ್ ಮತ್ತು ಆಸ್ತಮಾ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹ ಇದು ಪ್ರಯೋಜನಕಾರಿ.

911

ಕೂದಲಿಗೆ ಬೇಲದ ಹಣ್ಣು:
ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವುದರ ಹೊರತಾಗಿ, ಪ್ರಾಚೀನ ಕಾಲದಿಂದಲೂ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಬೇಲದ ಹಣ್ಣು ಒಂದು ವರದಾನ. ಸಸ್ಯದ ಸೂಕ್ಷ್ಮಜೀವಿಯ ವಿರೋಧಿ ಸ್ವಭಾವವು ಫೋಲಿಕ್ಯುಲೈಟಿಸ್, ತುರಿಕೆ ಮತ್ತು ತಲೆಹೊಟ್ಟು ಮುಂತಾದ ವಿವಿಧ ನೆತ್ತಿ ಮತ್ತು ಕೂದಲ ಸೋಂಕಿಗೆ ಚಿಕಿತ್ಸೆ ನೀಡುತ್ತದೆ. ಇದು ಕೂದಲಿನ ಕಿರು ಚೀಲಗಳನ್ನು ಅಗತ್ಯ ಪೋಷಕಾಂಶಗಳೊಂದಿಗೆ ಪೋಷಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಬೇರುಗಳಿಂದ ಕೂದಲಿನ ಎಳೆಯನ್ನು ಬಲಪಡಿಸುತ್ತದೆ. 

1011

ಹಾಲುಣಿಸುವಿಕೆಗಾಗಿ ಬೇಲದ ಹಣ್ಣು
ಬೇಲದ ಹಣ್ಣು ಪ್ರೊಲ್ಯಾಕ್ಟಿನ್ ಮತ್ತು ಕಾರ್ಟಿಕಾಯ್ಡ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಗ್ಯಾಲಕ್ಟಾಗೋಗ್ ಕ್ರಿಯೆಯನ್ನು ಪ್ರೇರೇಪಿಸುತ್ತದೆ ಮತ್ತು ಇದರಿಂದ ಹಾಲುಣಿಸುವಿಕೆ ಮತ್ತು ಎದೆ ಹಾಲಿನ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ. ಗ್ಯಾಲಕ್ಟಾಗೋಗ್ ಕ್ರಿಯೆಯನ್ನು ಸುಧಾರಿಸಲು ಒಣ ಶುಂಠಿ ಪುಡಿ ಮತ್ತು ಒಂದು ಪಿಂಚ್ ಬೆಲ್ಲದ ಜೊತೆಗೆ ಬೇಲದ ಹಣ್ಣು ರಸ ಸೇವಿಸಿ.

1111

 ಅಲ್ಸರ್ ಗೆ ಬೇಲದ ಹಣ್ಣು 
ಪೆಪ್ಟಿಕ್ ಮತ್ತು ಅಲ್ಸರೇಟಿವ್ ಕೊಲೈಟಿಸ್ ಸೇರಿ ವಿವಿಧ ರೀತಿಯ ಹೊಟ್ಟೆ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಮತ್ತು ನೋವಿಗೆ ಚಿಕಿತ್ಸೆ ನೀಡಲು ಬೇಲದ ಹಣ್ಣು ಅತ್ಯಂತ ಪರಿಣಾಮಕಾರಿ ಎಂದು ಕಂಡುಬಂದಿದೆ. 

click me!

Recommended Stories