ಟೊಮೆಟೊ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಚರ್ಮ ಆರೋಗ್ಯಕ್ಕೂ ಅಗತ್ಯವಾಗಿದ್ದು, ಮುಖದ ಕಾಂತಿ ಹೆಚ್ಚಿಸುವ ಗುಣ ಹೊಂದಿದೆ. ಆದರೆ ಟೊಮೆಟೊವನ್ನು ಹೆಚ್ಚು ಬಳಸಿದರೆ ಅನೇಕ ಸೈಡ್ ಎಫೆಕ್ಟ್‌ಗಳನ್ನು ಉಂಟುಮಾಡಬಹುದು. ಟೊಮ್ಯಾಟೋವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಆಗ ಎದುರಾಗುವ ಸಮಸ್ಯೆಗಳು ಯಾವುವು ಎಂಬುದನ್ನು ತಿಳಿಯೋಣ...