ನಿದ್ರಾಹೀನತೆ ಅಂದ್ರೆ ಸ್ಲೀಪ್ ಡಿಸಾರ್ಡರ್, ತಕ್ಷಣ ನಿದ್ದೆ ಬರಲ್ಲ, ನಿದ್ದೆ ಕಡಿಮೆ, ಮೂಡ್ ಸರಿ ಇರಲ್ಲ, ಏಕಾಗ್ರತೆ ಕಡಿಮೆ, ಇನ್ನು ಹಲವು ಹೆಲ್ತ್ ಪ್ರಾಬ್ಲಮ್ಸ್. ವಾರದಲ್ಲಿ ಹಲವು ದಿನ ಇದೇ ರೀತಿ ಆದ್ರೆ, ಡಾಕ್ಟರ್ ನೋಡಬೇಕು.
ನಿದ್ರಾಹೀನತೆಗೆ ಕಾರಣಗಳು: ಲೈಫ್‌ನಲ್ಲಿ ಒತ್ತಡ (ಆತಂಕ, ಖಿನ್ನತೆ, ವೈಯಕ್ತಿಕ ಸಮಸ್ಯೆಗಳು), ನಿದ್ದೆ ಮಾಡುವಾಗ ಕೆಟ್ಟ ವಾತಾವರಣ, ಬ್ಯುಸಿ ವರ್ಕ್ ಲೈಫ್, ಸಾಕಷ್ಟು ನಿದ್ದೆ ಇಲ್ಲದಿರುವುದು, ಸಂಜೆ ಅಥವಾ ತಡರಾತ್ರಿ ಊಟ, ಮಾನಸಿಕ ಅಥವಾ ದೈಹಿಕ ಆರೋಗ್ಯ ಸಮಸ್ಯೆಗಳು ಮತ್ತು ಈಗಾಗಲೇ ಇರುವ ನಿದ್ರಾಹೀನತೆ.