ಕ್ಯಾಲೋರಿ ಬರ್ನ್ ಮಾಡಲು, ಸುಖ ನಿದ್ರೆಗೂ ಸಹಕಾರಿ ಸೆಕ್ಸ್

Suvarna News   | Asianet News
Published : Aug 19, 2020, 06:46 PM IST

ಕ್ಯಾಲೊರಿಗಳನ್ನು ಬರ್ನ್‌ ಮಾಡುವುದರಿಂದ ಹಿಡಿದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ ಲೈಂಗಿಕತೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಸೆಕ್ಸ್‌  ಹೇಗೆ ದೇಹಕ್ಕೆ ಸಹಾಯಕಾರಿ ಎಂಬ ಮಾಹಿತಿ ಇಲ್ಲಿದೆ. ಲೈಂಗಿಕ ಕ್ರಿಯೆಯ ಹೆಲ್ತ್‌ ಬೆನಿಫಿಟ್‌ಗಳು.

PREV
19
ಕ್ಯಾಲೋರಿ ಬರ್ನ್ ಮಾಡಲು, ಸುಖ ನಿದ್ರೆಗೂ ಸಹಕಾರಿ ಸೆಕ್ಸ್

ಕ್ಯಾಲೊರಿ ಬರ್ನ್‌ ಮಾಡುತ್ತದೆ:
ಸೆಕ್ಸ್ ವ್ಯಾಯಾಮದ  ಒಂದು ರೂಪ. ಕ್ಯಾಲೊರಿ ಬರ್ನ್ ಮಾಡಲು ಸಹಕರಿಸುತ್ತದೆ. ಪ್ರತಿದಿನದ ಲೈಂಗಿಕತೆಯು ಜಿಮ್‌ನಲ್ಲಿ ವರ್ಕೌಟ್‌ ಮಾಡುವುದಕ್ಕೆ ಸಮ. ಒಂದು ಬಾರಿಗೆ ಸುಮಾರು 150 ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ‌, ಇದು ಲೈಟ್‌ ಯೋಗ ಸೆಷನ್‌ ಅಥವಾ ವಾಕ್‌ಗೆ  ಸಮಾನ. ವಿಶೇಷವಾಗಿ ಕೆಲವು ಭಂಗಿಗಳು, ತೂಕ ಇಳಿಸಿಕೊಳ್ಳಲೂ ಸಹಕಾರಿ.

29

ಉತ್ತಮ ನಿದ್ರೆ:  ಲ
ವ್‌ ಮೇಕಿಂಗ್‌ ನಂತರದ ನಿದ್ರೆ ಹೆಚ್ಚು ಶಾಂತವಾಗಿರುತ್ತದೆ. ಮೆದುಳಿನ ಒತ್ತಡ ನಿವಾರಿಸುವ ರಾಸಾಯನಿಕಗಳಲ್ಲಿ ಒಂದಾದ ಆಕ್ಸಿಟೋಸಿನ್ ಲೈಂಗಿಕ ಕ್ರಿಯೆಯ ಸಮಯದಲ್ಲಿ ಬಿಡುಗಡೆಯಾಗುತ್ತದೆ. ಆ ಆಕ್ಸಿಟೋಸಿನ್ ಎಂಡಾರ್ಫಿನ್‌ಗಳನ್ನು ಹೆಚ್ಚಿಸಿ, ನೋವು ಕಡಿಮೆ ಮಾಡುತ್ತದೆ. ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಸೆಕ್ಸ್‌ ಸ್ನಾಯುವಿನ ಸಂಕೋಚನ ಮತ್ತು ಚಲನೆಯನ್ನು ಒಳಗೊಂಡಿರುತ್ತದೆ.

39

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ವಾರಕ್ಕೆ ಒಂದು ಅಥವಾ ಎರಡು ಬಾರಿ ಸೆಕ್ಸ್‌ ಮಾಡುವುದು ಇಮ್ಯುನೊಗ್ಲಾಬ್ಯುಲಿನ್ ಎಂಬ ಆಂಟಿಬಾಡಿಯನ್ನು ಹೆಚ್ಚು ಉತ್ಪಾದಿಸುತ್ತದೆ.  ಇದು ಶೀತ ಮತ್ತು ಇತರೆ ಕಾಯಿಲೆಗಳಿಂದ ಶೇ.30 ರಷ್ಟು ರಕ್ಷಿಸಬಲ್ಲದು.

49

ವೃದ್ಧಾಪ್ಯವನ್ನು ತಡೆಯುತ್ತದೆ:
ಸಕ್ರಿಯ ಪ್ರಣಯ ನಡೆಸುವ ದಂಪತಿಗಳು ಸಂತೋಷದಾಯಕ ಮತ್ತು ದೀರ್ಘ ಜೀವನವನ್ನು ನಡೆಸುತ್ತಾರೆ. ನಿಯಮಿತವಾದ ಲವ್‌ ಮೇಕಿಂಗ್‌ ಎಂಡಾರ್ಫಿನ್‌ಗಳ ಬಿಡುಗಡೆ ಹೆಚ್ಚಿಸುತ್ತದೆ. ವಿಟಮಿನ್ ಡಿ ಉತ್ಪಾದಿಸುತ್ತದೆ. ಇದು ಯಂಗ್‌ ಲುಕ್ ನೀಡುತ್ತದೆ.

59

ಒತ್ತಡ ನಿವಾರಣೆ:
ಲೈಂಗಿಕ ಕ್ರಿಯೆಯ  ಪ್ರಯೋಜನವೆಂದರೆ ರಕ್ತದೊತ್ತಡ ಮತ್ತು ಒಟ್ಟಾರೆ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸ್ಕಾಟ್ಲೆಂಡ್‌ನ ಸಂಶೋಧಕರು ಹೇಳುತ್ತಾರೆ. ಲೈಂಗಿಕ ಚಟುವಟಿಕೆಯ ದಾಖಲೆಗಳನ್ನು ದಾಖಲಿಸಿದ  24 ಮಹಿಳೆಯರು ಮತ್ತು 22 ಪುರುಷರನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.
 
69

ಫಲವತ್ತತೆಯ  ಸುಧಾರಣೆ:
ಆಗಾಗ್ಗೆ ಲೈಂಗಿಕತೆಯು ಋತು ಚಕ್ರಗಳನ್ನು ಸುಧಾರಿಸುತ್ತದೆ, ಸುಲಭಗೊಳಿಸುತ್ತದೆ. ಫಲವತ್ತತೆಯ ಸುಧಾರಣೆಗೆ ಸಹಕರಿಸುತ್ತದೆ. ಈ ವರದಿ ಪ್ರಕಾರ, ಉತ್ತಮ ಲೈಂಗಿಕತೆ ಗರ್ಭಧಾರಣೆಯ ಹೆಚ್ಚಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದನ್ನು ಒಂದು ಕೆಲಸವೆಂದು ಪರಿಗಣಿಸಬಾರದು. ಬದಲಾಗಿ ಆನಂದಿಸಿ. ಗರ್ಭಿಣಿಯಾಗುವ ಸಾಧ್ಯತೆಗಳನ್ನು ಸುಧಾರಿಸಿಕೊಳ್ಳಿ.

79

ರೋಗದ ವಿರುದ್ಧ ಹೋರಾಟ:
ಲೈಂಗಿಕ ಕ್ರಿಯೆಯು ಕ್ಯಾನ್ಸರ್, ಹೃದ್ರೋಗಗಳು ಮತ್ತು ಸಾಮಾನ್ಯ ನೆಗಡಿಯ ಅಪಾಯಗಳನ್ನು  ಕಡಿಮೆ ಮಾಡುತ್ತದೆ.  

89

ನೋವು ನಿವಾರಕ :
ಯೋನಿ ಪ್ರಚೋದನೆ ನೋವು ಸಹಿಸಲು ಸಹಕರಿಸುತ್ತದೆ. ಪಿರಿಯರ್ಡ್ಸ್‌, ಸಂಧಿವಾತ ಮತ್ತು ಮೈಗ್ರೇನ್ ಸಮಯದ  ನೋವನ್ನು ಸೆಕ್ಸ್ ಕಡಿಮೆ ಮಾಡಬಲ್ಲದು. ಆಕ್ಸಿಟೋಸಿನ್ ಎಂಬ ಹಾರ್ಮೋನ್ ಹೆಚ್ಚಾದಂತೆ, ಎಂಡಾರ್ಫಿನ್‌ಗಳು ಹೆಚ್ಚುತ್ತವೆ. ನೋವು ಕಡಿಮೆಯಾಗುತ್ತದೆ. ಲವ್ ಮೇಕಿಂಗ್ ಸೆಷನ್ ಮೆದುಳಿನಲ್ಲಿ ರಕ್ತನಾಳಗಳ ಒತ್ತಡ ನಿವಾರಿಸುತ್ತದೆ.

99

ಒಟ್ಟಾರೆ ಆರೋಗ್ಯ ಸುಧಾರಣೆ:
ಸಂಭೋಗ ಮೂಡ್‌ ಅನ್ನು ಉತ್ತಮಗೊಳಿಸುತ್ತದೆ. ಸಂತೋಷದಿಂದಿರುವ ಕಪಲ್‌ ಕ್ಯಾನ್ಸರ್ ಮತ್ತು ಹೃದ್ರೋಗದಂಥ ಸಮಸ್ಯೆಗಳನ್ನು ಎದುರಿಸುವುದು ಕಡಿಮೆ. ಸರಾಸರಿ ಹೆಚ್ಚು ಕಾಲ ಬದುಕುತ್ತಾರೆ.

click me!

Recommended Stories