ಮಣ್ಣಿನ ಮಡಿಕೆಯಲ್ಲಿ ಆಹಾರವನ್ನೇಕೆ ಬೇಯಿಸಿ ತಿನ್ನಬೇಕು?
First Published | Jul 16, 2021, 5:04 PM ISTಪ್ರಾಚೀನ ಕಾಲದಲ್ಲಿ, ಜನರು ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡುತ್ತಿದ್ದರು. ಕಡಿಮೆ ಉರಿಯಲ್ಲಿ ನಿಧಾನವಾಗಿ ಬೇಯುವ ಈ ಆಹಾರ ಅದ್ಭುತ ರುಚಿ ನೀಡುತ್ತಿತ್ತು. ಆದರೆ, ಸಮಯ ಬದಲಾವಣೆಯೊಂದಿಗೆ ಅಡುಗೆ ಮನೆಯಲ್ಲಿ ಮಣ್ಣಿನ ಮಡಿಕೆ ಬದಲಾಗಿ ಉಕ್ಕಿನ ಪಾತ್ರೆಗಳು ಜಾಗ ಮಾಡಿಕೊಂಡಿವೆ. ಮಣ್ಣಿನ ಮಡಿಕೆಯಲ್ಲಿ ಮಾಡಿದ ಆಹಾರದ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ, ಈ ವಿಷಯಗಳ ಬಗ್ಗೆ ಒಂದಿಷ್ಟು ಮಾಹಿತಿ ನೀವೂ ತಿಳಿಯಿರಿ...