ಸುಕ್ಕುಗಳು, ಮೊಡವೆ ನಿವಾರಣೆಗೆ ಸೀಬೆ ಎಲೆಯೇ ಬೆಸ್ಟ್
First Published | Dec 21, 2020, 6:49 PM ISTಮುಖದ ಮೇಲಿನ ಸುಕ್ಕುಗಳು, ಮೊಡವೆಗಳು, ಕಲೆಗಳು, ಅಲರ್ಜಿಗಳು ಅಥವಾ ಕಪ್ಪು ಕಲೆಗಳ ಬಗ್ಗೆ ಚಿಂತೆಯೇ? ಅವುಗಳನ್ನು ತೊಡೆದುಹಾಕಲು ಯಾವುದೇ ರಾಸಾಯನಿಕ ಚಿಕಿತ್ಸೆಯನ್ನು ಪಡೆಯುವ ಅಗತ್ಯವಿಲ್ಲ. ಇದಕ್ಕೆ ಸುಲಭ ಮತ್ತು ನೈಸರ್ಗಿಕ ಪರಿಹಾರವೆಂದರೆ ಸೀಬೆ ಎಲೆಗಳು. ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಈ ಅದ್ಭುತ ಎಲೆಯಿಂದ ಏನಲ್ಲಾ ಪ್ರಯೋಜನಗಳಿವೆ ನೋಡೋಣ...