ನಾವು ತಿನ್ನೋದನ್ನೆಲ್ಲ ನಾಯಿಗೂ ಹಾಕೋ ಅಭ್ಯಾಸ ಒಳ್ಳೇದಲ್ಲ!

Suvarna News   | Getty
Published : Mar 18, 2020, 03:29 PM IST

ನಾಯಿ ಏನು ಬೇಕಾದರೂ ತಿನ್ನುತ್ತೆ ಅಂತ ಉಳಿದ ಹಾಳಾದ ಎಲ್ಲಾ ಆಹಾರಗಳನ್ನು ಹಾಕೋದಲ್ಲ. ನಾವು ಅಥವಾ ಬೇರೆ ಪ್ರಾಣಿಗಳು ತಿನ್ನುವ ಎಲ್ಲಾ ಆಹಾರಗಳು ನಾಯಿಗಳಿಗೆ ಸೂಕ್ತವಲ್ಲ. ನಾಯಿಗಳ ಮೆಟಬಾಲಿಸಮ್ ಡಿಫ್ರೆಂಟ್‌ ಆಗಿರೋದರಿಂದ ಕೆಲವು ಆಹಾರಗಳು ಅವುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ನಾವು ತಿನ್ನೋ ಆಹಾರ ಅಥವಾ ನಮಗೆ ಬೇಡದ ಫುಡ್‌ಗಳನ್ನು ನಾಯಿಗಳಿಗೆ ಕೊಡುವ ಮುನ್ನ ತಿಳಿದಿರಲಿ ಏನು ತಿಂದರೆ ನಾಯಿಗೆ ಒಳ್ಳೆಯದಲ್ಲ ಎಂದು.

PREV
110
ನಾವು ತಿನ್ನೋದನ್ನೆಲ್ಲ ನಾಯಿಗೂ ಹಾಕೋ ಅಭ್ಯಾಸ ಒಳ್ಳೇದಲ್ಲ!
ಬೆಕ್ಕಿನ ಆಹಾರಗಳು ಹೈ ಪ್ರೋಟಿನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ ನಾಯಿಗಳಿಗೆ ಸೂಕ್ತವಲ್ಲ.

210
ಚಾಕೊಲೇಟ್, ಕಾಫಿ, ಟೀ ಮತ್ತು ಇತರೆ ಕೆಫೀನ್‌ಯುಕ್ತ ಆಹಾರ ನಾಯಿಗಳ ಹೃದಯ ಮತ್ತು ನರಕ್ಕೆ ಹಾನಿ.

310
ಆಲ್ಕೋಹಾಲ್ ಪಾನೀಯಗಳಿಂದ ಕೋಮ ತಲುಪಿ ಸಾವು ಬರುವ ಸಾಧ್ಯತೆ ಹೆಚ್ಚು.

410
ಸಿಟ್ರಸ್‌ ಹೊಂದಿದ ಆಹಾರ ಉತ್ಪನ್ನಗಳಿಂದ ಸಾಕು ಪ್ರಾಣಿಗಳು ವಾಂತಿ ಮಾಡಿಕೊಳ್ಳಬಹುದು.

510
ಕೊಳೆತ ಅಥವಾ ಹಾಳಾದ ಆಹಾರಗಳಲ್ಲಿರುತ್ತೆ ಟಾಕ್ಸಿನ್‌ಗಳು.

610
ಹೆಚ್ಚಿನ ಪ್ರಮಾಣದಲ್ಲಿ ಹಾಲು, ಹಾಲಿನ ಉತ್ಪನ್ನ ನೀಡಿದಲ್ಲಿ ಅತಿಸಾರ ಕಂಡುಬರುತ್ತದೆ.

710
ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸಕ್ಕರೆಯುಕ್ತ ಆಹಾರ ಕೂಡ ನಾಯಿಗಳಿಗೆ ಒಳೆಯದಲ್ಲ.

810
ನಾಯಿಗಳಿಗೆ ನೀಡುವ ಆಹಾರದಲ್ಲಿ ಅಣಬೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಬೇಡ.

910
ತಂಬಾಕು, ಗಾಂಜಾ, ಈಸ್ಟ್, ಕೃತಕ ಸಿಹಿಯನ್ನು ಹೊಂದಿದ ಆಹಾರವನ್ನು ಆವೈಯ್ಡ್‌ ಮಾಡಿ.

1010
ಹಲವು ತರದ ಡಾಗ್‌ ಫುಡ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತೆ, ಅವನ್ನೇ ಬಳಸಿದರೆ ಒಳಿತು.

click me!

Recommended Stories