workout ಆದ್ಮೇಲೆ ಕೂಲ್ ಡೌನ್ ಆಗ್ತೀರಾ? ಇಲ್ಲಾಂದ್ರೆ ಇದನ್ನ ಮಾಡಿ
First Published | Sep 3, 2022, 3:40 PM ISTಅದು ಕಾರ್ಡಿಯೋ ಆಗಿರಲಿ, ಆಬ್ಸ್ ಆಗಿರಲಿ ಅಥವಾ ಕಿಕ್ ಬಾಕ್ಸಿಂಗ್ ಆಗಿರಲಿ.... ಇದೆಲ್ಲದರ ನಂತರ ಆಯಾಸಗೊಳ್ಳೋದು ತುಂಬಾ ಸಾಮಾನ್ಯ, ಆದರೆ ಈ ಆಯಾಸದಿಂದಾಗಿ, ನಮ್ಮ ಇಡೀ ದಿನ ಹಾಳಾಗುತ್ತೆ ಅಲ್ವಾ?. ಸರಿಯಾಗಿ ಸಮಯ ಬಳಕೆ ಮಾಡಕ್ಕೂ ಆಗಲ್ಲ, ನಿದ್ರೆ, ಆಹಾರ (Food) ಯಾವುದೂ ಮಾಡಲು ಮನಸ್ಸು ಬಯಸೋದಿಲ್ಲ. ಇದರಿಂದಾಗಿ ಕೆಲವೊಮ್ಮೆ ಮರುದಿನ ಎಕ್ಸರ್ಸೈಜ್ ಗೆ (Exercise) ನಿಮ್ಮನ್ನು ಸಿದ್ಧಪಡಿಸೋದು ತುಂಬಾ ಕಷ್ಟವಾಗುತ್ತೆ, ಇದಕ್ಕೆ ಕಾರಣ ನಿಮಗೆ ತಿಳಿದಿದ್ಯಾ? ಎಕ್ಸರ್ಸೈಜ್ ನಂತರ ಕೂಲ್ ಡೌನ್ ಆಗದಿರೋದು ಇದಕ್ಕೆ ಕಾರಣ.