ಕ್ಲಾಪಿಂಗ್ ಥೆರಪಿಯು ಭಾರತದಲ್ಲೊಂದು ಸಂಪ್ರದಾಯ. ಸಾವಿರಾರು ವರ್ಷಗಳಿಂದ ಭಜನೆ, ಕೀರ್ತನೆಗಳು, ಮಂತ್ರಗಳು ಮತ್ತು ಆರತಿ ಸಮಯದಲ್ಲಿ ನಡೆಯುತ್ತಿದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ಚಪ್ಪಾಳೆ ತಟ್ಟುವುದು ರೋಗ್ಯವನ್ನು ಸುಧಾರಿಸುತ್ತದೆ. ಕ್ಲ್ಯಾಂಪಿಂಗ್ ಥೆರಪಿ ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ, ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ.