ಈ ಮೊಬೈಲ್ ಅಪ್ಲಿಕೇಶನ್ ಬಳಸಲು, ಮೊದಲು ಹಿಂಬದಿಯ ಕ್ಯಾಮೆರಾ ಮತ್ತು ಸ್ಮಾರ್ಟ್ ಫೋನ್‌ನ ಫ್ಲ್ಯಾಶ್ ಲೈಟ್ ಮೇಲೆ ಬೆರಳು ಇಡಬೇಕು. ಕೆಲವೇ ಸೆಕೆಂಡುಗಳಲ್ಲಿ, ಆಕ್ಸಿಜನ್ ಸ್ಯಾಚುರೇಶನ್ (ಎಸ್ಪಿಒ 2), ನಾಡಿ ಮತ್ತು ಉಸಿರಾಟದ ಮಟ್ಟವು ಡಿಸ್ಪ್ಲೇನಲ್ಲಿ ಗೋಚರಿಸುತ್ತದೆ.