ನೈಟ್ ಶಿಫ್ಟ್ ಮಾಡೋರು ತಪ್ಪದೇ ಪಾಲಿಸಬೇಕು ಈ ನಿಯಮ

Suvarna News   | Asianet News
Published : Jul 22, 2021, 03:50 PM IST

ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಇದು ವೃತ್ತಿಜೀವನದ ಪ್ರಗತಿ ಮತ್ತು ವೃತ್ತಿಜೀವನಕ್ಕೂ ಅತ್ಯಗತ್ಯವಾಗಿದೆ. ದೀರ್ಘಕಾಲದ ರಾತ್ರಿ ಪಾಳಿಗಳು ಕೆಲವೊಮ್ಮೆ ಜೀವನಶೈಲಿಯನ್ನು ಬದಲಾಯಿಸುತ್ತವೆಯಾದರೂ ಆಹಾರದ ಬಗ್ಗೆ ಸಂಪೂರ್ಣ ಗಮನ ಹರಿಸದಿರುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವಿದೆ. ಆದರೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಮತ್ತು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

PREV
18
ನೈಟ್ ಶಿಫ್ಟ್ ಮಾಡೋರು ತಪ್ಪದೇ ಪಾಲಿಸಬೇಕು ಈ ನಿಯಮ

ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡೋರು ಆರೋಗ್ಯದಿಂದ ಇರೋದು ತುಂಬಾನೆ ಮುಖ್ಯ. ಇಂತಹ ಸಂದರ್ಭದಲ್ಲಿ ಸೇವಿಸುವ ಆಹಾರ ಮತ್ತು ಕೆಲವೊಂದು ವಿಷಯಗಳ ಮೇಲೆ ಗಮನ ಹರಿಸಲೇಬೇಕು. ಮುಖ್ಯವಾಗಿ ನೈಟ್ ಶಿಫ್ಟ್ ಮಾಡೋರು ಸರಿಯಾಗಿ ನಿದ್ರೆ ಮಾಡಲೇಬೇಕು. ಇಲ್ಲದಿದ್ದರೆ ಹಗಲು, ರಾತ್ರಿ ಎರಡೂ ಸಹ ಹಾಳಾಗೋದು ಖಂಡಿತಾ. ಹಾಗಿದ್ದರೆ ಏನು ಮಾಡಬೇಕು ನೋಡೋಣ. 

28

ಸಾಕಷ್ಟು ನಿದ್ರೆ ಮಾಡಿ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದರೆ, ಹಗಲಿನಲ್ಲಿ ಸಾಕಷ್ಟು ನಿದ್ರೆಯನ್ನು ಪಡೆಯಲು ಮರೆಯದಿರಿ. ನಿದ್ರೆಯ ಕೊರತೆಯು ಕೆಲಸದಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಇದರಿಂದ ರಾತ್ರಿ ಯಲ್ಲಿ ಚಟುವಟಿಕೆಯಿಂದಿರಿ ಮತ್ತು ದೇಹಕ್ಕೆ ಆಯಾಸವಾಗುವುದಿಲ್ಲ.

38

ಜಂಕ್ ಫುಡ್ ಬೇಡ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದರೆ, ಸ್ವಲ್ಪ ತಡವಾಗಿ ಮತ್ತು ವಿಶೇಷವಾಗಿ ರಾತ್ರಿ ಸಮಯದಲ್ಲಿ ಒಂದೇ ಬಾರಿಗೆ ಹೆಚ್ಚು ತಿನ್ನುವ ಬದಲು ಲಘು ಆಹಾರವನ್ನು ಸೇವಿಸಿ.

48

ರಾತ್ರಿಯಲ್ಲಿ ಜಂಕ್ ಫುಡ್, ಹೆಚ್ಚು ಹುರಿದ ರೋಸ್ಟ್ ಮಾಡಿದ ಆಹಾರ ತಿನ್ನುವುದನ್ನು ತಪ್ಪಿಸಿ. ಇದರಿಂದ ಕಣ್ಣುಗಳಿಗೆ ನಿದ್ರೆಯ ಹೊರೆ ಇರುವುದಿಲ್ಲ ಮತ್ತು ಆರೋಗ್ಯವೂ ಸುಧಾರಿಸುತ್ತದೆ.

58

ಹೆಚ್ಚು ಚಹಾ ಕಾಫಿ ಕುಡಿಯಬೇಡಿ : ಜನರು ರಾತ್ರಿ ಯಲ್ಲಿ ಎಚ್ಚರವಾಗಿರಲು ಹೆಚ್ಚಾಗಿ ಚಹಾ ಅಥವಾ ಕಾಫಿಯನ್ನು ಕುಡಿಯುತ್ತಾರೆ. ಆದರೆ ಅದನ್ನು ತಪ್ಪಿಸಿ. ಇದರ ಅತಿಯಾದ ಸೇವನೆಯಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದರ ಬದಲು ಸಾಕಷ್ಟು ನೀರು ಕುಡಿಯಿರಿ. ಸದೃಢವಾಗಿರಲು ದೇಹವು ನೀರಿನ ಕೊರತೆ ಅನುಭವಿಸಲು ಬಿಡಬೇಡಿ.

68

ಡ್ರೈ ಫ್ರುಟ್ಸ್ ಸೇವಿಸಿ: ಖಂಡಿತವಾಗಿಯೂ ಸಂಜೆ  ಆ  ಹಾರದಲ್ಲಿ ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಸೇವಿಸಿ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಿಗೆ ಹಣ್ಣಿನ ಸೇವನೆ ತುಂಬಾ ಪ್ರಯೋಜನಕಾರಿ. ಇದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ.

78

ವ್ಯಾಯಾಮ ಅತ್ಯಗತ್ಯ: ರಾತ್ರಿ ಪಾಳಿಗಳನ್ನು ಮಾಡಿದರೂ ಮತ್ತು ಬೆಳಗ್ಗೆ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೂ ಕನಿಷ್ಠ 30 ಮೀ ನಿಟ್ ವ್ಯಾಯಾಮ, ಯೋಗವನ್ನು ಮಾಡೋದನ್ನು ಮಿಸ್ ಮಾಡಬೇಡಿ. 

88

ಏಕೆಂದರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ದಿನನಿತ್ಯದ ದೈಹಿಕ ಚಟುವಟಿಕೆ ಹೆಚ್ಚಾಗಿ ಕಡಿಮೆಯಾಗುತ್ತದೆ. ಇದರಿಂದ ಕೆಲವೊಮ್ಮೆ ಅನೇಕ ಆರೋಗ್ಯ ಸಮಸ್ಯೆಗಳು ಬರಬಹುದು.

click me!

Recommended Stories