ಈ ಹಣ್ಣು ತಿಂದರೆ ತೂಕ ಕಡಿಮೆಯಾಗೋದು ಗ್ಯಾರಂಟಿ!

First Published Jan 13, 2021, 6:57 PM IST

ತೂಕ ಹೆಚ್ಚಾದರೆ ಯಾರಿಗೆ ತಾನೇ ತಲೆ ಕೆಟ್ಟೋಗಲ್ಲ ಹೇಳಿ? ತೂಕ ಇಳಿಕೆಗಾಗಿ ಏನೇನೋ ಕಸರತ್ತು ಮಾಡುತ್ತಾರೆ. ಕೊನೆಗೆ ಊಟವನ್ನು ಸಹ ಬಿಟ್ಟು ದೇಹ ದಂಡಿಸುತ್ತಾರೆ. ಇದರಿಂದ ತೂಕ ಏನು ಕಡಿಮೆ ಆಗೋದಿಲ್ಲ. ಹಾಗಾದ್ರೆ ತೂಕ ಇಳಿಕೆಗೆ ಏನು ಮಾಡಬೇಕು? ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ಕಾಪಾಡಿಕೊಳ್ಳಲು ಬಯಸುವುದಾದರೆ ಈ ಹಣ್ಣುಗಳನ್ನು ತಿನ್ನಿರಿ.

ದ್ರಾಕ್ಷಿ ಹಣ್ಣುದ್ರಾಕ್ಷಿ ಹಣ್ಣಿನಲ್ಲಿ ಕಡಿಮೆ ಕ್ಯಾಲರಿ, ಕಿಣ್ವಗಳು ಅಧಿಕವಾಗಿದ್ದು, ಆರೋಗ್ಯಕರ ಕಾರ್ಬೋಹೈಡ್ರೇಟ್ ಗಳು ಹೊಟ್ಟೆ ತುಂಬಿಸುತ್ತದೆ. ಇನ್ಸುಲಿನ್ (ಕೊಬ್ಬು ಶೇಖರಿಸುವ ಹಾರ್ಮೋನ್) ಕಡಿಮೆ ಮಾಡುವಂತಹ ಒಂದು ಸಂಯುಕ್ತವು ಹಣ್ಣಿನಲ್ಲಿದೆ, ಇದು ತೂಕ ಕಳೆದುಕೊಳ್ಳಲು ಕಾರಣವಾಗುತ್ತದೆ.
undefined
ಸೇಬುತೂಕ ಇಳಿಸುವ ಆಹಾರಕ್ರಮದಲ್ಲಿದ್ದರೆ, ಖಂಡಿತವಾಗಿಯೂ ಸೇಬಿನ ಅವಶ್ಯಕತೆ ಇದೆ. ಒಂದು ಮಧ್ಯಮ ಗಾತ್ರದ ಸೇಬಿನಲ್ಲಿ ಸುಮಾರು 50 ಕ್ಯಾಲೋರಿಗಳಿದ್ದು, ಯಾವುದೇ ಕೊಬ್ಬು ಅಥವಾ ಸೋಡಿಯಂ ಇರುವುದಿಲ್ಲ.
undefined
ಕಿವೀಕಿವೀ ಎಂಬುದು ಒಂದು ಸ್ಲಿಮ್ಮಿಂಗ್ ಆಹಾರವಾಗಿದೆ ಏಕೆಂದರೆ ಇದು ಜೀರ್ಣಾಂಗವ್ಯವಸ್ಥೆಯಲ್ಲಿ ವಸ್ತುಗಳನ್ನು ಚಲಿಸುತ್ತದೆ. ಕಿವೀಸ್ ರುಚಿಕರಮಾತ್ರವಲ್ಲ, ಖಾಲಿ ಹೊಟ್ಟೆಯಲ್ಲಿ ತಿಂದಾಗ ಸ್ಲಿಮ್ ಆಗಲು ಸಹಾಯ ಮಾಡುತ್ತದೆ.
undefined
ಕಿತ್ತಳೆಕೇವಲ ರುಚಿಯ ಹಣ್ಣಷ್ಟೇ ಅಲ್ಲ, 100ಗ್ರಾಂ ಈ ಹಣ್ಣಿನಲ್ಲಿ 47 ಕ್ಯಾಲೋರಿಗಳು ಮಾತ್ರ ಇದ್ದು, ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಲು ಪ್ರಯತ್ನಿಸುತ್ತಿರುವವರಿಗೆ ಇದು ಅತ್ಯುತ್ತಮವಾಗಿದೆ.
undefined
ಸಿಹಿಯಾದ ಆಹಾರಕ್ಕಾಗಿ ಪ್ರತಿಯೊಬ್ಬ ಡಯಟರ್ ಗೂ ಇರುವ ಬಯಕೆಗಳನ್ನು ಆರೈಕೆ ಮಾಡಲು ಸಹಾಯ ಮಾಡುತ್ತದೆ.
undefined
ಪಿಯರ್ಪಿಯರ್ ದೈನಂದಿನ ಫೈಬರ್ ನ ಕಾಲು ಭಾಗವನ್ನು ಪೂರೈಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಅತ್ಯುತ್ತಮವಾಗಿದೆ.
undefined
ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
undefined
click me!