6. ತುಪ್ಪದಲ್ಲಿ ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಇರೋದ್ರಿಂದ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಇದ್ರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳೋದಲ್ಲದೆ, ಹಲವು ರೀತಿಯ ಸೋಂಕುಗಳನ್ನ ಎದುರಿಸಲು ಸಹಾಯ ಮಾಡುತ್ತೆ.
7. ತುಪ್ಪದಲ್ಲಿರೋ ಪೋಷಕಾಂಶಗಳು, ಆಮ್ಲಜನಕ ಚರ್ಮನ ಆರೋಗ್ಯವಾಗಿ, ಮೃದುವಾಗಿ, ಕಾಂತಿಯುತವಾಗಿ ಮತ್ತು ಯವ್ವನದಿಂದಿರಿಸುತ್ತೆ.
8. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ತುಪ್ಪ ಹಾಕಿ ಕುಡಿದ್ರೆ ರಕ್ತ ಸಂಚಾರ ಸುಧಾರಿಸುತ್ತೆ.
9. ತುಪ್ಪದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ. ಹಾಗಾಗಿ ಬಿಸಿ ನೀರಿಗೆ ಒಂದು ಚಮಚ ತುಪ್ಪ ಹಾಕಿ ಕುಡಿದ್ರೆ ಶರೀರದಲ್ಲಿರೋ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ.
10. ತುಪ್ಪದಲ್ಲಿರೋ ಆಂಟಿಆಕ್ಸಿಡೆಂಟ್‌ಗಳು ಮಾನಸಿಕ ಒತ್ತಡ ಕಡಿಮೆ ಮಾಡುತ್ತೆ. ಹಾಗಾಗಿ ಬಿಸಿ ನೀರಿಗೆ ಒಂದು ಚಮಚ ತುಪ್ಪ ಹಾಕಿ ಕುಡಿದ್ರೆ ಮಾನಸಿಕ ಆರೋಗ್ಯ ಸುಧಾರಿಸುತ್ತೆ, ಮೆದುಳು ಚುರುಕಾಗಿ ಕೆಲಸ ಮಾಡುತ್ತೆ.