ಗಂಟಲು ನೋವು ತರುವ ಈ ಆಹಾರ ತಿನ್ನಬೇಕಾ?

Suvarna News   | Asianet News
Published : Mar 10, 2021, 03:59 PM IST

ಹವಾಮಾನ ವೇಗವಾಗಿ ಬದಲಾಗುತ್ತಿದೆ, ಬದಲಾಗುತ್ತಿರುವ ಹವಾಮಾನದಿಂದ ಗಂಟಲಿನ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ. ಈ ಋತುವಿನಲ್ಲಿ ಗಂಟಲು ಕೆರೆತದಿಂದ  ತುಂಬಾ ತೊಂದರೆಗೊಳಗಾಗುತ್ತೇವೆ. ಗಂಟಲು ಕೆರೆತ 2-3 ದಿನಗಳವರೆಗೆ ಇರುತ್ತದೆ. ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸಮಸ್ಯೆ. ಗಂಟಲು ಕೆರೆತದಿಂದ  ಆಹಾರ ಮತ್ತು ಪಾನೀಯಗಳು ಕೂಡ ಸೇವಿಸಲು ಕಷ್ಟ. ಗಂಟಲಿನ ನೋವು ಮತ್ತು ಕಿರಿಕಿರಿ ಉಂಟು ಮಾಡುತ್ತದೆ, ಏನನ್ನೂ ತಿನ್ನಲು ಮತ್ತು ಕುಡಿಯಲು ಕೂಡ ಕಷ್ಟ. ಅದಕ್ಕೆ ಕೆಲವು ಆಹಾರಗಳನ್ನು ಅವೈಯ್ಡ್ ಮಾಡಿದರೊಳಿತು.

PREV
18
ಗಂಟಲು ನೋವು ತರುವ ಈ ಆಹಾರ ತಿನ್ನಬೇಕಾ?

ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುವ ಗಂಟಲು ಕೆರೆತದಿಂದ ತೊಂದರೆಯಾದರೆ ಮೊದಲು ಆಹಾರ ಕ್ರಮವನ್ನು ಬದಲಿಸಿಕೊಳ್ಳಿ. ಗಂಟಲಿನ ಕಠೋರತೆಯನ್ನು ಹೆಚ್ಚಿಸುವ ಆಹಾರವನ್ನು ಬಳಸದಿರಿ. ಗಂಟಲು ನೋವಿನಿಂದ ದೂರವಿರಲು ಆಹಾರಗಳ ಕಡೆ ಗಮನ ಹರಿಸಿ.

28

ಮೊಸರು ಸೇವಿಸಬೇಡಿ:
ಮೊಸರನ್ನು ಸೇವಿಸುವುದನ್ನು ತುಂಬಾ ಇಷ್ಟ ಪಡುತ್ತಿದ್ದರೆ, ಮೊದಲು ಬಿಟ್ಟುಬಿಡಿ. ಮೊಸರು ಕಫವನ್ನು ಹೆಚ್ಚಿಸುತ್ತದೆ. ಇದರಿಂದ ಕಫ ಹೆಚ್ಚಾಗಿ ಎದೆಯಲ್ಲಿ ಶೇಖರವಾಗುತ್ತದೆ. ಇದರಿಂದ ಗಂಟಲು ನೋವು ಹೆಚ್ಚುತ್ತದೆ. 

38

ಚೀಸ್ ಬಳಸಬೇಡಿ:
ಚೀಸ್‌ನಲ್ಲಿ ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಹೇರಳವಾಗಿವೆ. ಗಂಟಲು ಕೆರೆತ ಉಂಟಾದಾಗ ಇದನ್ನು ಬಳಸುವುದು ಒಳ್ಳೆಯದಲ್ಲ. ಇದು ಕಫವನ್ನು ದಪ್ಪಗೊಳಿಸುವ ಮೂಲಕ ಗಂಟಲಿನಲ್ಲಿ ಉರಿಯೂತಹೆಚ್ಚಿಸಬಹುದು, ಇದು ತೊಂದರೆಯನ್ನು ಉಂಟುಮಾಡಬಹುದು.

48

ಸಿಟ್ರಸ್ ಹಣ್ಣು ಬೇಡ:
ಗಂಟಲು ನೋವಿದ್ದರೆ ಕಿತ್ತಳೆ, ನಿಂಬೆ ಹಣ್ಣು ಮತ್ತು ಕಿವಿ ಹಣ್ಣುಗಳಿಂದ ದೂರವಿರಿ. ಹುಳಿ ಹಣ್ಣುಗಳನ್ನು ಸೇವಿಸಿದರೆ ಗಂಟಲಿಗೆ ಕಿರಿಕಿರಿಯಾಗುತ್ತದೆ.  ಇದು ಅಲರ್ಜಿ ಮತ್ತು ತುರಿಕೆಗೆ ಕಾರಣವಾಗಬಹುದು.

58

ಕರಿದ ತಿಂಡಿಗಳನ್ನು ತಿನ್ನಬೇಡಿ: 
ಕರಿದ ಆಹಾರ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವುದರಿಂದ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರ ಜೊತೆಗೆ ಹುರಿದ ಆಹಾರ ತೈಲವು ಗಂಟಲಿನಲ್ಲಿ ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು.

68

ಪ್ಯಾಕ್ ಜ್ಯೂಸ್‌ನಿಂದ ದೂರವಿರಿ: 
ಪ್ಯಾಕ್ ಮಾಡಿದ ರಸಗಳಲ್ಲಿ ಕೃತಕ ಬಣ್ಣ ಮತ್ತು ಸಕ್ಕರೆ ತುಂಬಿರುತ್ತದೆ, ಇದನ್ನು ಸೇವಿಸುವುದರಿಂದ ಗಂಟಲಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಈ  ಅಂಶಗಳು ಹೊಟ್ಟೆಯಲ್ಲಿ ಆಮ್ಲ ಹಿಮ್ಮುಖವಾಗಿ ಚಲಿಸುವಂತೆ ಮಾಡುತ್ತದೆ. 

78

ಹುಣಸೆ ಹಣ್ಣು ಗಂಟಲಿನ ನೋವು ಹೆಚ್ಚಿಸಬಹುದು: .
ಹುಣಸೆ ಹಣ್ಣು ಗಂಟಲಿನಲ್ಲಿ ಅಲರ್ಜಿ ಉಂಟು ಮಾಡುತ್ತದೆ, ಆದ್ದರಿಂದ ಗಂಟಲು ನೋವು ಉಂಟಾದಾಗ ಇದನ್ನು ತಪ್ಪಿಸಬೇಕು. 

88

ಆಹಾರದಲ್ಲಿ ಅಮ್ಚೂರ್ ಬಳಸಬೇಡಿ:
ಆಮ್ಚೂರ್ ರುಚಿಯಲ್ಲಿ ಹುಳಿಯಾಗಿದ್ದು ಗಂಟಲು ನೋವು ಹೆಚ್ಚಿಸುತ್ತದೆ. ಇದನ್ನು ಸೇವಿಸುವುದನ್ನು ತಪ್ಪಿಸಿ, ಇದರಿಂದ ಗಂಟಲು ಕೆರೆತ ಉಂಟಾಗಬಹುದು.

click me!

Recommended Stories