Covid19: 10 ನಿಮಿಷ ಬಿಸಿಲಿಗೆ ಮೈಯೊಡ್ಡಿ, ಅಪಾಯ ಕಡಿಮೆ ಮಾಡಿಕೊಳ್ಳಿ

First Published Apr 28, 2020, 6:22 PM IST

ಕೊರೋನಾ ವೈರಸ್ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಈ ವೈರಸ್‌ಗೆ ಇನ್ನೂ ಯಾವುದೇ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸೋಂಕಿನಿಂದ ಪಾರಾಗಲು ಎಲ್ಲಾ ರೀತಿಯ ಸಂಶೋಧನೆಗಳು ನಿರಂತರವಾಗಿ ನೆಡೆಯುತ್ತಲೇ ಇವೆ. ಇತ್ತೀಚಿನ ರಿಸರ್ಚ್‌ ಪ್ರಕಾರ ಸೂರ್ಯನ ಬೆಳಕಿನಲ್ಲಿ ಪ್ರತಿದಿನ 10 ನಿಮಿಷ ಕುಳಿತುಕೊಳ್ಳುವುದರಿಂದ ಕೊರೋನಾ ವೈರಸ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದಲ್ಲದೆ, ವಿಟಮಿನ್ ಡಿ ಕೊರತೆಯು ಶ್ವಾಸಕೋಶದಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದೂ ತಜ್ಞರು ಹೇಳಿದ್ದಾರೆ.

ಪ್ರತಿದಿನ 10 ನಿಮಿಷಗಳ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಕೊರೋನಾ ವೈರಸ್‌ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಆಸ್ಟ್ರೇಲಿಯಾದ ಆರೋಗ್ಯ ತಜ್ಞರು ಹೇಳಿದ್ದಾರೆ.
undefined
ಪ್ರತಿದಿನ 10 ನಿಮಿಷಗಳ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಕೊರೋನಾ ವೈರಸ್‌ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಆಸ್ಟ್ರೇಲಿಯಾದ ಆರೋಗ್ಯ ತಜ್ಞರು ಹೇಳಿದ್ದಾರೆ.
undefined
ವಿಟಮಿನ್ ಡಿ ಕೊರತೆಯಿರುವ ಜನರು ಹೆಚ್ಚು ದಿನ ಅನಾರೋಗ್ಯದಿಂದ ಬಳಲುತ್ತಿರುವ ಸಾಧ್ಯತೆ ಹೆಚ್ಚು. ತಮ್ಮ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ಪೂರ್ಣಗೊಳಿಸಲು ಪ್ರತಿದಿನ 10 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುಬೇಕು ಎಂದು ಡಾ. ನೀಲ್ ಹೇಳಿದರು.
undefined
ಸೂರ್ಯನಿಂದ ಬರುವ ಬೆಳಕು ಹೆಚ್ಚು ಪ್ರಯೋಜನಕಾರಿ. ಆದಾಗ್ಯೂ, ಬೆಳಕನ್ನು ಪಡೆಯಲು ಸಾಧ್ಯವಾಗದವರಿಗೆ, ವಿಟಮಿನ್‌ ಮಾತ್ರೆಗಳು ಉತ್ತಮ ಎಂದಿದ್ದಾರೆ ತಜ್ಞರು. ವಿಟಮಿನ್ ಡಿ ಸೂರ್ಯನ ಕಿರಿಣಗಳಲ್ಲಿ ಹೊರತುಪಡಿಸಿ, ಬೇರೆ ಎಲ್ಲಿಯೂ ಸಿಗದ, ದೇಹಕ್ಕೆ ಅತ್ಯಗತ್ಯವಾದ ವಿಟಮಿನ್.
undefined
78,000 ರೋಗಿಗಳ ಅಧ್ಯಯನದ ಪ್ರಕಾರ, ವಿಟಮಿನ್ ಡಿ ಕೊರತೆ ಇರುವ ಜನರಿಗೆಹೆಚ್ಚು ಉಸಿರಾಟದ ಕಾಯಿಲೆ ಇದೆ ಎಂಬುದು ಸಾಬೀತಾಗಿದೆ.
undefined
78,000 ರೋಗಿಗಳ ಅಧ್ಯಯನದ ಪ್ರಕಾರ, ವಿಟಮಿನ್ ಡಿ ಕೊರತೆ ಇರುವ ಜನರಿಗೆಹೆಚ್ಚು ಉಸಿರಾಟದ ಕಾಯಿಲೆ ಇದೆ ಎಂಬುದು ಸಾಬೀತಾಗಿದೆ.
undefined
ಜನರು 10 ನಿಮಿಷಗಳ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಆದಾಗ್ಯೂ, ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಡಾ. ನೀಲ್ ಹೇಳಿದರು.
undefined
ವಿಟಮಿನ್ ಡಿ ಕೊರತೆಯು ವೈರಸ್ ಅಪಾಯವನ್ನು ಹೆಚ್ಚಿಸುತ್ತದೆ. ಸೂರ್ಯನ ಬೆಳಕಿನಿಂದ ಹತೋಟಿ ಸಾಧಿಸಬಹುದು. ನಮಗೆ ಎಂದಿಗಿಂತಲೂ ಹೆಚ್ಚು ವಿಟಮಿನ್ ಡಿ ಬೇಕು ಎಂದಿದ್ದಾರೆ ಚರ್ಮದ ಕ್ಯಾನ್ಸರ್ ಸಂಶೋಧಕ ರಾಚೆಲ್ ಡೇಲ್.
undefined
ವಿಟಮಿನ್ ಡಿ ಕೊರತೆಯು COVID-19 ನ ಅಪಾಯವನ್ನು ಹೆಚ್ಚಿಸುತ್ತದೆ ಅಥವಾ ಹೆಚ್ಚು ಅಪಾಯಕಾರಿ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
undefined
click me!