ಜೀವನ ಸುಲಭಗೊಳಿಸುವ ಸರಳ ಕಿಚನ್ ಹ್ಯಾಕ್ಸ್!
First Published | Aug 25, 2020, 8:33 PM ISTಕೆಲವು ಅಡುಗೆ ಮನೆಯಲ್ಲಿ ಆವಾಂತರಗಳು ಮನಸ್ಸಿಗೆ ಸಿಕಾಪಟ್ಟೆ ಕಿರಿಕಿರಿ ಉಂಟು ಮಾಡುತ್ತವೆ. ಅಡುಗೆ ಮಾಡುವುದಕ್ಕಿಂತ ಹೆಚ್ಚಿನ ಸಮಯ ತರಕಾರಿ ಹೆಚ್ಚುವುದು ಮತ್ತು ಕ್ಲೀನ್ ಮಾಡುವುದರಲ್ಲಿ ಕಳೆಯ ಬೇಕಾಗುತ್ತದೆ. ಈ ರಗಳೆಗಳನ್ನು ನಿವಾರಿಸಿಕೊಂಡು ಜೀವನ ಸುಲಭಗೊಳಿಸಲು ಇಲ್ಲಿದೆ ಸರಳ ಕಿಚನ್ ಹ್ಯಾಕ್ಸ್.