ವಿದ್ಯಾರ್ಥಿ ಭವನದ ಮಸಾಲೆ ದೋಸೆ ತಿಂದು ಮೆಚ್ಚಿದ್ರು SPB: ಇಲ್ನೋಡಿ ಫೋಟೋಸ್

ಗಾನ ಗಂಧರ್ವ ಬೆಂಗಳೂರಿನ ವಿದ್ಯಾರ್ಥಿ ಭವನದ ಮಸಾಲೆ ದೋಸೆಯನ್ನು ತಿಂದು ಮೆಚ್ಚಿದ್ದರು. 2017 ಡಿಸೆಂಬರ್ 9ರಂದು ಬೆಂಗಳೂರಿಗರ ಫೇವರೇಟ್ ವಿದ್ಯಾರ್ಥಿ ಭವನದಲ್ಲಿ ಕುಳಿತು ಮಸಾಲೆ ದೋಸೆ ಸವಿದಿದ್ದರು. ಇಲ್ನೋಡಿ ಫೋಟೋಸ್ 

Photos of SP Balasubramaniam at Vidyarthi Bhawan in Gandhi Bazaar Bengaluru dpl
ಬೆಂಗಳೂರಿನ ಜನಪ್ರಿಯ ಹೋಟೆಲ್ ವಿದ್ಯಾರ್ಥಿ ಭವನಕ್ಕೆ ಎಸ್‌ಪಿಬಿ ಭೇಟಿ ಕೊಟ್ಟಿದ್ದ ಫೋಟೋವನ್ನು ಹೋಟೆಲ್ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ.
Photos of SP Balasubramaniam at Vidyarthi Bhawan in Gandhi Bazaar Bengaluru dpl
ಹಳೆಯ ಫೋಟೋ ಶೇರ್ ಮಾಡಿರುವ ಹೋಟೆಲ್ ಈ ಮೂಲಕ ಗಾನ ಗಂಧರ್ವನನ್ನು ಸ್ಮರಿಸಿದ್ದಾರೆ.

ಎಸ್.ಪಿ.ಬಿ. ಎಂದೇ ಜನಪ್ರಿಯರಾಗಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಇಂದು ದೈವಾಧೀನರಾಗಿದ್ದರೆ.
ಅವರು ನಮ್ಮೆಲ್ಲರ ಹೃದಯದಲ್ಲಿ ಸದಾ ಅಜರಾಮರರಾಗಿರುತ್ತಾರೆ.ಆ ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ವಿದ್ಯಾರ್ಥಿ ಭವನ ಪೋಸ್ಟ್ ಮಾಡಿದೆ
ಆಹಾರ, ಹೋಟೆಲ್, ಶುಚಿ ರುಚಿಯ ಬಗ್ಗೆ ಬರೆದಿದ್ದ ಎಸ್‌ಪಿಬಿ
ವಿದ್ಯಾರ್ಥಿ ಭವನ ಈಗಾಗಲೇ 75 ವರ್ಷಗಳನ್ನು ಪೋರೈಸಿದೆ.
ಕರ್ನಾಟಕದ ಸಂಸ್ಕೃತಿ, ಬೆಂಗಳೂರಿಗರ ಬೆಸುಗೆ ಹೊಂದಿರೋ ಹೋಟೆಲ್‌ನ ಮಸಾಲೆ ದೋಸೆಗೆ ಸಾಟಿಯೇ ಇಲ್ಲ
ಬೆಂಗಳೂರಿಗೆ ಭೇಟಿ ನೀಡುವ ಬಹಳಷ್ಟು ಜನ ವಿದ್ಯಾರ್ಥಿ ಭವನದ ಮಸಾಲೆ ದೋಸೆಯನ್ನು ಮಿಸ್ ಮಾಡುವುದೇ ಇಲ್ಲ

Latest Videos

click me!