ಹಲವರು ಹಣ್ಣುಗಳನ್ನು ದೀರ್ಘಕಾಲ ತಾಜಾವಾಗಿಡಲು ಫ್ರಿಡ್ಜ್‌ನಲ್ಲಿ ಇಡಬೇಕು ಎನ್ನುತ್ತಾರೆ. ಉಳಿದ ಅನ್ನ, ಕರಿಯಿಂದ ಹಿಡಿದು ಚಪಾತಿ, ಬ್ರೆಡ್, ಬೇಳೆಕಾಳುಗಳು, ಕೋಲ್ಡ್ ಡ್ರಿಂಕ್ಸ್, ಹಣ್ಣುಗಳು ಮತ್ತು ತರಕಾರಿಗಳವರೆಗೆ ಫ್ರಿಡ್ಜ್ ವಿವಿಧ ಪದಾರ್ಥಗಳಿಂದ ತುಂಬಿರುತ್ತದೆ. ವಾಸ್ತವವಾಗಿ, ನೀವು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಅವು ಹೆಚ್ಚು ಕಾಲ ಉಳಿಯುತ್ತವೆ. ಅವು ಬೇಗನೆ ಹಾಳಾಗುವುದಿಲ್ಲ.