ನವರಾತ್ರಿಯಲ್ಲಿ ಏನನ್ನು ತಪ್ಪಿಸಬೇಕು?
ನವರಾತ್ರಿಯ ಸಮಯವು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ಮರೆತು ಕೂಡ ಮಾಂಸ ಮತ್ತು ವೈನ್, (non veg and alcohol) ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಬಳಸಬಾರದು.
ನವರಾತ್ರಿಗಾಗಿ ಉಪವಾಸವಿದ್ದರೆ (fasting) ಆಹಾರದಲ್ಲಿ ಅನ್ನದ ಪ್ರಯೋಗ ಮಾಡಬೇಡಿ.