ಕಪ್ಪು ಬಣ್ಣದ ಗೋಮೇಧ ರತ್ನದ(Black Gomed gemstone) ವಿಶೇಷ ಗುಣಮಟ್ಟ ಮತ್ತು ಹೊಳಪಿನ ಕಾರಣದಿಂದಾಗಿ, ಗುರುತಿಸೋದು ತುಂಬಾ ಸುಲಭ. ಪ್ರತಿಯೊಂದು ರಾಶಿಯನ್ನು ಒಂದು ನಿರ್ದಿಷ್ಟ ಗ್ರಹವು ಆಳುತ್ತೆ. ಗ್ರಹಗಳ ಸ್ಥಾನವನ್ನು ಬಲಪಡಿಸಲು ರತ್ನವನ್ನು ಬಳಸಲಾಗುತ್ತೆ. ಯಾವುದೇ ರತ್ನವನ್ನು ಧರಿಸುವ ಮೊದಲು ಜ್ಯೋತಿಷ್ಯದ ಸಲಹೆ ತೆಗೆದುಕೊಳ್ಳಬೇಕು.