ಗ್ರಹಗಳ ಅಶುಭ ಪರಿಣಾಮ ನಿವಾರಣೆಗೆ ಈ ರತ್ನ ಧರಿಸಿ
First Published Jun 12, 2023, 5:36 PM ISTಜ್ಯೋತಿಷ್ಯದಲ್ಲಿ, ಗ್ರಹಗಳ ಶಾಂತಿಗಾಗಿ ರತ್ನಗಳ ಪರಿಹಾರವನ್ನು ವಿವರಿಸಲಾಗಿದೆ. ರಾಶಿಚಕ್ರದ ಪ್ರಕಾರ ರತ್ನದ ಕಲ್ಲುಗಳನ್ನು ಧರಿಸೋದರಿಂದ ಗ್ರಹಗಳ ಅಶುಭ ಪರಿಣಾಮ ತಡೆಯಬಹುದು. ಈ ರತ್ನದ ಕಲ್ಲುಗಳನ್ನು ವಿಧಿವಿಧಾನ ಮತ್ತು ನಿಯಮದ ಪ್ರಕಾರ ಧರಿಸಲಾಗುತ್ತೆ. ಏಕೆಂದರೆ ನಿಯಮಗಳಿಲ್ಲದೆ ಧರಿಸಿದಾಗ ಅದರ ಪರಿಣಾಮಗಳು ಪ್ರತಿಕೂಲವಾಗುತ್ತವೆ.