ಈ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ.
N ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರು ತುಂಬಾ ಸಂತೋಷದ ಜನರು. ಈ ಜನರು ತಮ್ಮ ಜೀವನದಲ್ಲಿ ಕಷ್ಟಪಟ್ಟು ದುಡಿಯುತ್ತಾರೆ ಮತ್ತು ಇವರ ಕಠಿಣ ಪರಿಶ್ರಮದಿಂದಾಗಿ, ಇವರು ಐಷಾರಾಮಿ ಜೀವನವನ್ನು ನಡೆಸುವಲ್ಲಿ ಯಶಸ್ವಿಯಾಗುತ್ತಾರೆ. ಭಗವಾನ್ ಕುಬೇರನ ವಿಶೇಷ ಕೃಪೆಯಿಂದಾಗಿ, ಇವರ ಜೀವನವು ಯಾವಾಗಲೂ ಸೌಕರ್ಯಗಳು ಮತ್ತು ಅನುಕೂಲಗಳಿಂದ ತುಂಬಿರುತ್ತೆ.