ಮೀನ ರಾಶಿ(Pisces)
ಮೀನ ರಾಶಿಯವರನ್ನು ಪ್ರೀತಿಯ ದೃಷ್ಟಿಯಿಂದ ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತೆ. ಅವರು ಪ್ರೇಮ ಸಂಬಂಧಗಳಲ್ಲಿ ತುಂಬಾ ಭಾವನಾತ್ಮಕ ಮತ್ತು ದಯಾಪರರಾಗಿರುತ್ತಾರೆ. ಪ್ರೇಮ ಸಂಬಂಧಗಳಲ್ಲಿ, ಈ ರಾಶಿಯ ಜನರು ತಮ್ಮ ಸ್ವಾರ್ಥದ ಬಗ್ಗೆ ಎಂದಿಗೂ ಯೋಚಿಸೋದಿಲ್ಲ, ಇವರು ಯಾವಾಗಲೂ ತಮ್ಮ ಪ್ರೇಮಿ ಅಥವಾ ಗೆಳತಿಯನ್ನು ನಿಸ್ವಾರ್ಥವಾಗಿ ಪ್ರೀತಿಸುತ್ತಾರೆ.